ಕೋವಿಡ್ ಸಂದರ್ಭದಲ್ಲಿ ಸುಧಾರಣೆಗಳು, ಕೇಂದ್ರ – ರಾಜ್ಯಗಳ ಸಹಭಾಗಿತ್ವ, ನಾವೀನ್ಯತೆಯ ನೀತಿ ನಿರೂಪಣೆ ಕುರಿತ ತಮ್ಮ ಬ್ಲಾಗ್ ಸ್ಪಾಟ್ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಲಿಂಕ್ಡ್ ಇನ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ಪ್ರಧಾನಮಂತ್ರಿ ಅವರು, “ಮನವೊಲಿಕೆ ಮತ್ತು ಪ್ರೋತ್ಸಾಹಕಗಳಿಂದ ಸುಧಾರಣೆಗಳು…. ನನ್ನ @ಲಿಂಕ್ಡ್ಇನ್ ಪೋಸ್ಟ್ ನಲ್ಲಿದ್ದು, ಕೋವಿಡ್-19 ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಉತ್ಸಾಹದಿಂದ ನಾವೀನ್ಯತೆಯ ನೀತಿ ನಿರೂಪಣೆ ಮಾಡಲಾಗಿದೆ.” ಎಂದು ಹೇಳಿದ್ದಾರೆ.
https://www.linkedin.com/pulse/reforms-conviction-incentives-narendra-modi/?published=t
Reforms by Conviction and Incentives...my @LinkedIn post on innovative policy making in the time of COVID-19, powered by the spirit of Centre-State Bhagidari. https://t.co/ac0jhAqluT
— Narendra Modi (@narendramodi) June 22, 2021