ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಕಂದಮಾತಾ ದೇವಿಯ ಆಶೀರ್ವಾದವನ್ನು ಕೋರಿದರು, ಇದು ಶ್ರೀ ದೇವಿಯು ತನ್ನ ಎಲ್ಲಾ ಭಕ್ತರಿಗೆ ಹರಸುವ ಮಾತೃಪ್ರೇಮದ ಸಂಕೇತವಾಗಿದೆ.
ಶ್ರೀ ನರೇಂದ್ರ ಮೋದಿ ಅವರು ಶ್ರೀ ದೇವಿಯ ಪ್ರಾರ್ಥನೆಯ ಸ್ತುತಿ ಪಠಣವನ್ನು ಹಂಚಿಕೊಂಡಿದ್ದಾರೆ.
ತನ್ನ ಎಕ್ಸ್ ಖಾತೆಯಲ್ಲಿ, ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ;
"नवरात्रि में आज ममता की प्रतीक देवी स्कंदमाता की विशेष पूजा होती है। देवी मां अपने सभी उपासकोंಯ को नवचेतना और नवसृजन का आशीर्वाद दें, यही कामना है।”
नवरात्रि में आज ममता की प्रतीक देवी स्कंदमाता की विशेष पूजा होती है। देवी मां अपने सभी उपासकों को नवचेतना और नवसृजन का आशीर्वाद दें, यही कामना है। pic.twitter.com/3AaL8N65Zk
— Narendra Modi (@narendramodi) October 19, 2023


