ವಿಶ್ವಾದ್ಯಂತ ಇಂದು ಮಾದಕವಸ್ತು ಮತ್ತು ಅಕ್ರಮ ಕಳ್ಳ ಸಾಗಣೆ ನಿಯಂತ್ರಣದ ಅಂತಾರಾಷ್ಟ್ರೀಯ ದಿನ ಆಚರಿಸಲಾಗುತ್ತಿದೆ. ನಮ್ಮ ಸಮಾಜದಲ್ಲಿರುವ ಮಾದಕ ವಸ್ತುಗಳ ಅಕ್ರಮ ಮಾರಾಟ ಮತ್ತು ಸೇವನೆಯ ಹಾವಳಿ ನಿರ್ಮೂಲನೆ ಮಾಡಲು  ಹಗಲಿರುಳು ಕೆಲಸ ಮಾಡುತ್ತಿರುವ ಎಲ್ಲರನ್ನು ನಾನಿಂದು ಶ್ಲಾಘಿಸುತ್ತೇನೆ. ಮುಗ್ಧ ಜೀವಗಳನ್ನು ಉಳಿಸಲು ಇಂತಹ ಪ್ರತಿ ಪ್ರಯತ್ನವೂ ಅಗತ್ಯ. ಮಾದಕವಸ್ತುಗಳು ಮನುಷ್ಯನ ಬದುಕಿನಲ್ಲಿ ಕಗ್ಗತ್ತಲೆ, ವಿನಾಶ ಮತ್ತು ಸರ್ವನಾಶವನ್ನೇ ತಂದಿಡುತ್ತವೆ.

#ShareFactsOnDrugs ಮಾದಕವಸ್ತು ಸೇವನೆಯ ವಾಸ್ತವಗಳನ್ನು ಹಂಚಿಕೊಳ್ಳುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ. ಡ್ರಗ್ಸ್ ಮುಕ್ತ ಭಾರತ ನಿರ್ಮಾಣ ಮಾಡುವ ನಮ್ಮ ದೃಷ್ಟಿಕೋನವನ್ನು ಎಲ್ಲರೂ ಮನಗಾಣಬೇಕಿದೆ. ನೆನಪಿಡಿ – ಮಾದಕವಸ್ತುಗಳ ಚಟ ಒಳ್ಳೆಯದಲ್ಲ ಅಥವಾ ಪ್ರಚಾರ ಮಾಡುವ ವಿಷಯವೂ ಅಲ್ಲ. ಮಾದಕವಸ್ತುಗಳ ಭೀತಿಯನ್ನು ನಿವಾರಿಸುವ ಹಲವು ಅಂಶಗಳನ್ನು ಒಳಗೊಂಡಿರುವ ಹಳೆಯ # ಮನ್|ಕಿಬಾತ್ ಆವೃತ್ತಿಯನ್ನು ಹಂಚಿಕೊಳ್ಳಲಾಗುತ್ತಿದೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Indian youth are at the forefront of tech-led growth, innovation: PM Modi

Media Coverage

Indian youth are at the forefront of tech-led growth, innovation: PM Modi
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 14 ಜೂನ್ 2026
June 14, 2026

From Healthcare to Himalayas: PM Modi's Vision Building an Unstoppable India