ನವರಾತ್ರಿಯಲ್ಲಿ ಮಾತಾ ದೇವಿಯ ಆರಾಧನೆಯಿಂದ ಮನಸ್ಸು ಅಪಾರ ಪ್ರಶಾಂತತೆಯಿಂದ ಕೂಡಿರಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿವರಿಸಿದ್ದಾರೆ. ಪಂಡಿತ್ ಭೀಮಸೇನ್ ಜೋಶಿಯವರ ಭಜನೆಯನ್ನೂ ಅವರು ಹಂಚಿಕೊಂಡಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಅವರು ಹೀಗೆ ಬರೆದಿದ್ದಾರೆ:
"ನವರಾತ್ರಿಯ ಸಂದರ್ಭದಲ್ಲಿ ಮಾತಾ ದೇವಿಯ ಆರಾಧನೆಯಿಂದ ಮನಸ್ಸಿನಲ್ಲಿ ಅಪಾರ ಶಾಂತಿ ನೆಲೆಸಲಿದೆ. ಪಂಡಿತ್ ಭೀಮಸೇನ್ ಜೋಶಿ ಅವರು ತಾಯಿ ದೇವಿಗೆ ಅರ್ಪಿಸಿರುವ ಈ ಭಾವಪೂರ್ಣ ಭಜನೆಯು ಮಂತ್ರಮುಗ್ಧಗೊಳಿಸುತ್ತದೆ..."
नवरात्रि पर देवी मां की आराधना मन को असीम शांति से भर देती है। माता को समर्पित पंडित भीमसेन जोशी जी का यह भावपूर्ण भजन मंत्रमुग्ध कर देने वाला है…https://t.co/bMydkzyjPp
— Narendra Modi (@narendramodi) April 1, 2025


