ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂಬಾಲಾ ಕಂಟೋನ್ಮೆಂಟಿನ ಕೇಂದ್ರೀಯ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಇಶಿತಾ ಅವರು ಪರೀಕ್ಷಾ ಪರ್ ಚರ್ಚಾ 2023ರ ಕುರಿತಂತೆ ರಚಿಸಿರುವ ವರ್ಣಚಿತ್ರವನ್ನು ಶ್ಲಾಘಿಸಿದ್ದಾರೆ.
ಕೆ.ವಿ. ಸಂಗತಾಟನ್ ಅವರ ಟ್ವೀಟ್ ಗೆ ಉತ್ತರವಾಗಿ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವರು :
"बहुत खूब! चित्रों के माध्यम से परीक्षा के समय विद्यार्थियों की दिनचर्या की बेहतरीन प्रस्तुति।" ಎಂದು ಹೇಳಿದ್ದಾರೆ.
#PPC2023: केन्द्रीय विद्यालय क्रं. 4 अम्बाला छावनी में कक्षा 9 की विद्यार्थी कु. इशिता ने परीक्षाओं को लेकर अपने विचारों में कुछ इस तरह रंग भरें हैं।#ExamWarriors
— Kendriya Vidyalaya Sangathan (@KVS_HQ) January 6, 2023
परीक्षा पे चर्चा : 27 जनवरी 2023#ParikshaPeCharcha2023 pic.twitter.com/jfosxlNT1X


