ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕಾದ ವಾಣಿಜ್ಯ ಕಾರ್ಯದರ್ಶಿ ಗಿನೊ ರೈಮೊಂಡೋ ಅವರನ್ನು ನಿನ್ನೆ ಭೇಟಿ ಮಾಡಿದರು.
ಈ ಕುರಿತು ಪ್ರಧಾನ ಮಂತ್ರಿ ಕಾರ್ಯಾಲಯವು ಟ್ವೀಟ್ ಮಾಡಿದೆ:
"ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಗಿನೊ ರೈಮೊಂಡೋ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿತ್ತು " ಎಂದು ತಿಳಿಸಲಾಗಿದೆ
US Secretary of Commerce @SecRaimondo had a fruitful meeting with PM @narendramodi yesterday. pic.twitter.com/vRQKOcEdLB
— PMO India (@PMOIndia) March 11, 2023


