ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಪರಶುರಾಮ ಜಯಂತಿ ಅಂಗವಾಗಿ ದೇಶದ ಜನತೆಗೆ ಶುಭ ಹಾರೈಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಭಗವಾನ್ ಪರಶುರಾಮನ ಜಯಂತಿ ಅಂಗವಾಗಿ ದೇಶದ ಎಲ್ಲಾ ಜನರಿಗೂ ಶುಭಾಶಯಗಳು.” ಎಂದು ಹಾರೈಸಿದ್ದಾರೆ.
भगवान परशुराम की जयंती के पावन अवसर पर सभी देशवासियों को शुभकामनाएं।
— Narendra Modi (@narendramodi) May 14, 2021


