ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳ ಜನತೆಯ ಹೊಸ ವರ್ಷ ಪೊಯ್ಲಾ ಬೊಯಿಶಾಖ್ ಅಂಗವಾಗಿ ಶುಭಾಶಯ ತಿಳಿಸಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು,
“ಪೊಯ್ಲಾ ಬೊಯಿಶಾಖ್ ಶುಭ ಸಂದರ್ಭದ ಶುಭಾಶಯಗಳು!” ಎಂದು ತಿಳಿಸಿದ್ದಾರೆ.
Greetings on Poila Boishakh! pic.twitter.com/Qw7IJPrR3x
— Narendra Modi (@narendramodi) April 15, 2025


