ಗೋವಾದ ಬಿಚೋಲಿಮ್ ನ ನಾರ್ವೆಯಲ್ಲಿರುವ ಶ್ರೀ ಸಪ್ತಕೋಟೇಶ್ವರ ದೇವಸ್ಥಾನದ ನವೀಕರಣದ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಂತಸ ವ್ಯಕ್ತಪಡಿಸಿದ್ದಾರೆ.
ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರ ಟ್ವೀಟ್ ಗೆ ಪ್ರತ್ಯುತ್ತರವಾಗಿ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ:
" ಬಿಚೋಲಿಮ್ ನ ನಾರ್ವೆಯಲ್ಲಿರುವ ನವೀಕೃತ ಶ್ರೀ ಸಪ್ತಕೋಟೇಶ್ವರ ದೇವಸ್ಥಾನವು ನಮ್ಮ ಆಧ್ಯಾತ್ಮಿಕ ಸಂಪ್ರದಾಯಗಳೊಂದಿಗೆ ನಮ್ಮ ಯುವಕರ ಸಂಪರ್ಕವನ್ನು ಇನ್ನಷ್ಟು ನಿಕಟಗೊಳಿಸುತ್ತದೆ. ಇದು ಗೋವಾದಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸಲಿದೆ” ಎಂದವರು ಹೇಳಿದ್ದಾರೆ. .
The renovated Shree Saptakoteshwar Devasthan, Narve, Bicholim will deepen the connect of our youth with our spiritual traditions. It will also further boost tourism in Goa. https://t.co/b32tNzz9BB
— Narendra Modi (@narendramodi) February 11, 2023


