ನವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,
ನಿಮ್ಮೆಲ್ಲರಿಗೂ ನವರಾತ್ರಿಯ ಶುಭಾಶಯಗಳು. ಗೌರವ ಮತ್ತು ಭಕ್ತಿಯ ಈ ಮಂಗಳಕರ ಸಂದರ್ಭವು ದೇಶವಾಸಿಗಳ ಜೀವನವನ್ನು ಸಂತೋಷ, ಸಂಪತ್ತು ಮತ್ತು ಅದೃಷ್ಟದಿಂದ ಬೆಳಗಿಸಲಿ. ತಾಯಿ ದೇವತೆಗೆ ಪ್ರಣಾಮಗಳು!" ಎಂದು ಬರೆದುಕೊಂಡಿದ್ದಾರೆ.
नवरात्रि की आप सभी को अनंत शुभकामनाएं। श्रद्धा और भक्ति का यह पावन-पुनीत अवसर देशवासियों के जीवन को सुख-संपदा और सौभाग्य से रोशन करे। जय माता दी!
— Narendra Modi (@narendramodi) March 22, 2023


