ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಹಾಂಗ್‌ಝೌ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳಾ ಡಬಲ್ಸ್ ʻಎಸ್ಎಲ್3-ಎಸ್‌ಯು5ʼ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಮಾನಸಿ ನಯನಾ ಜೋಶಿ ಮತ್ತು ತುಳಸಿಮತಿ ಮುರುಗೇಶನ್ ಅವರನ್ನು ಅಭಿನಂದಿಸಿದ್ದಾರೆ.
ತಂಡದ ಅದ್ಭುತ ಪ್ರದರ್ಶನವನ್ನು ಪ್ರಧಾನಿ ಶ್ಲಾಘಿಸಿದ್ದಾರೆ.
ಪ್ರಧಾನಮಂತ್ರಿಯವರು ಈ ಕುರಿತು ʻಎಕ್ಸ್ʼ ವೇದಿಕೆಯಲ್ಲಿ ಹೀಗೆ ಹೇಳಿದ್ದಾರೆ:
"ಮಹಿಳಾ ಡಬಲ್ಸ್ ʻಎಸ್ಎಲ್3-ಎಸ್‌ಯು 5ʼ ಸ್ಪರ್ಧೆಯಲ್ಲಿ ಪ್ರತಿಷ್ಠಿತ ಬೆಳ್ಳಿ ಗೆದ್ದ ಮಾನಸಿ ನಯನಾ ಜೋಶಿ @joshimanasi11 ಮತ್ತು ತುಳಸಿಮತಿ ಮುರುಗೇಶನ್ @Thulasimathi11 ಅವರಿಗೆ ಅಭಿನಂದನೆಗಳು. ಅವರ ಅದ್ಭುತ ತಂಡದ ಸ್ಫೂರ್ತಿ ಮತ್ತು ಸಮರ್ಪಣೆ!"
Congratulations to @joshimanasi11 and @Thulasimathi11 for their splendid Silver win in Women's Doubles SL3-SU5 event. Great teamwork and dedication by them! pic.twitter.com/yBxLd8Fpz6
— Narendra Modi (@narendramodi) October 27, 2023


