ಪ್ರಧಾನಿ ನರೇಂದ್ರ ಮೋದಿ ಪೋಲೆಂಡ್‌ನ ವಾರ್ಸಾಗೆ ಆಗಮಿಸಿದರು. 45 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿ ಇದಾಗಿದೆ. ಅವರು ಅಧ್ಯಕ್ಷ ಎಚ್.ಇ. ಶ್ರೀ ಆಂಡ್ರೆಜ್ ಸೆಬಾಸ್ಟಿಯನ್ ದುಡಾ ಹಾಗೂ ಪ್ರಧಾನ ಮಂತ್ರಿ ಹೆಚ್.ಇ. ಶ್ರೀ ಡೊನಾಲ್ಡ್ ಟಸ್ಕ್, ಮತ್ತು ಪೋಲೆಂಡ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸಿ.




