ಸರ್ದಾರ್ ಸರೋವರ ಅಣೆಕಟ್ಟೆಯ ಡೈನಾಮಿಕ್ ಬೆಳಕಿನ ವ್ಯವಸ್ಥೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ಅವರು ವಿಶ್ವಸಂಸ್ಥೆಯ ಎಲ್ಲಾ ಅಧಿಕೃತ ಭಾಷೆಗಳಲ್ಲಿ ಏಕತಾ ಪ್ರತಿಮೆಯ ವೆಬ್‌ಸೈಟ್ ಅನ್ನು ಅನಾವರಣಗೊಳಿಸಿದರು ಮತ್ತು ಯೂನಿಟಿ ಗ್ಲೋ ಗಾರ್ಡನ್‌ನಲ್ಲಿ ಕೆವಾಡಿಯಾ ಆ್ಯಪ್ ಗೆ ಚಾಲನೆ ನೀಡಿದರು. ಅವರು ಪಾಪಾಸು ಕಳ್ಳಿ ಉದ್ಯಾನ (ಕ್ಯಾಕ್ಟಸ್ ಗಾರ್ಡನ್) ವನ್ನು ಉದ್ಘಾಟಿಸಿ, ಅಲ್ಲಿಗೆ ಭೇಟಿ ನೀಡಿದರು.

ಸರ್ದಾರ್ ಸರೋವರ ಅಣೆಕಟ್ಟೆಯ ಡೈನಾಮಿಕ್ ಬೆಳಕಿನ ವ್ಯವಸ್ಥೆ

ಯೂನಿಟಿ ಗ್ಲೋ ಗಾರ್ಡನ್

ಇದು 3.61 ಎಕರೆ ಪ್ರದೇಶದಲ್ಲಿ ಹರಡಿರುವ ವಿಶಿಷ್ಟ ಥೀಮ್ ಪಾರ್ಕ್ ಆಗಿದೆ. ಇದು ಆಪ್ಟಿಕಲ್ ಕಲ್ಪನಾಲೋಕ ಸೃಷ್ಟಿಸುವ ವ್ಯವಸ್ಥೆಯನ್ನು ಹೊಂದಿದೆ. ರಾತ್ರಿಯ ವೇಳೆ ಪ್ರವಾಸದ  ಸಂತೋಷವನ್ನು ಅನುಭವಿಸಲು  ಇಲ್ಲಿಗೆ ಬರುವಂತೆ ಪ್ರವಾಸಿಗರಿಗೆ ಪ್ರಧಾನಮಂತ್ರಿಯವರು ಸ್ವಾಗತ ಕೋರಿದರು.

 

 

ಪಾಪಾಸು ಕಳ್ಳಿ ಉದ್ಯಾನ (ಕ್ಯಾಕ್ಟಸ್ ಗಾರ್ಡನ್)

ಈ ಉದ್ಯಾನವು 17 ದೇಶಗಳ 450 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪಾಪಾಸು ಕಳ್ಳಿ ಪ್ರಭೇದಗಳನ್ನು ಹೊಂದಿರುವ ಭವ್ಯವಾದ ಹಸಿರುಮನೆಯಾಗಿದೆ. ಇದು 25 ಎಕರೆ ಪ್ರದೇಶದಲ್ಲಿದ್ದು 1.9 ಲಕ್ಷ ಪಾಪಾಸು ಕಳ್ಳಿ ಗಿಡಗಳು ಸೇರಿದಂತೆ ಸುಮಾರು 6 ಲಕ್ಷ ಗಿಡಗಳನ್ನು ಹೊಂದಿದೆ.

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s startup game-changer? ₹10,000 crore FoF 2.0 set to attract investors

Media Coverage

India’s startup game-changer? ₹10,000 crore FoF 2.0 set to attract investors
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 26 ಎಪ್ರಿಲ್ 2026
April 26, 2026

One Radio Address, Many Milestones: PM Modi Links Clean Energy, Culture & Citizen Power in Mann Ki Baat

Citizens Celeberate Clean Skies, Maritime Might & Defence Milestones: How PM Modi is Scripting India’s Infrastructure Success Story