PM to join the programme to mark the conclusion of the Narmada Seva Yatra in Amarkantak, Madhya Pradesh 

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಮಧ್ಯಪ್ರದೇಶದಲ್ಲಿ ನಾಳೆ ಮಧ್ಯಪ್ರದೇಶದಲ್ಲಿ ನರ್ಮದಾ ಸೇವಾ ಯಾತ್ರೆಯ ಸಮಾರೋಪದ ಅಂಗವಾಗಿ ಅಮರಕಂಠಕ್ ನಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

"ನರ್ಮದಾ ಸೇವಾ ಯಾತ್ರೆಯ ಸಮಾರೋಪದ ಅಂಗವಾಗಿ ಮಧ್ಯಪ್ರದೇಶದ ಅಮರಕಂಠಕ್ ನಲ್ಲಿ ನಾಳೆ ಮಧ್ಯಾಹ್ನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಉತ್ಸುಕನಾಗಿದ್ದೇನೆ.

ನರ್ಮದಾ ಸೇವಾ ಯಾತ್ರೆ, ನರ್ಮದಾ ನದಿ ಸಂರಕ್ಷಿಸಲು ಮತ್ತು ಪರಿಸರವನ್ನು ಉಳಿಸುವ ದೊಡ್ಡ ಸಂದೇಶ ಸಾರುವ ಒಂದು ಅದ್ಭುತ ಜನಾಂದೋಲನವಾಗಿತ್ತು.

ನಾಳೆ ಮಧ್ಯಪ್ರದೇಶದಲ್ಲಿ, ನಾನು ನರ್ಮದಾ ಸೇವಾ ಅಭಿಯಾನಕ್ಕೆ ಚಾಲನೆ ನೀಡಲಿದ್ದೇನೆ. ಇದು ಖಂಡಿತವಾಗಿಯೂ ಮಧ್ಯಪ್ರದೇಶದ ಪರಿಸರದ ಮೇಲೆ ಖಂಡಿತವಾಗಿ ಪ್ರಮುಖ ಪರಿಣಾಮ ಬೀರುತ್ತದೆ.

ನೀವು ನಾಳೆ ನರ್ಮದಾ ಸೇವಾ ಯಾತ್ರೆ ಕಾರ್ಯಕ್ರಮವನ್ನು ನೇರವಾಗಿ ನಿಮ್ಮ ಮೊಬೈಲ್ ನಲ್ಲಿಯೇ  https://t.co/TYuxNNJfIf", ನಲ್ಲಿ ನೋಡಬಹುದು ಎಂದು ಪ್ರಧಾನಿ ತಿಳಿಸಿದ್ದಾರೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
The entrepreneurs building a self-reliant India

Media Coverage

The entrepreneurs building a self-reliant India
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಜುಲೈ 2026
July 21, 2026

Self-Reliance Is No Longer a Slogan — It’s Happening Across Engines, UPI, Vaccines & FDI Under the Leadership of PM Modi