ಬ್ರಿಟಿಷರ ವಿರುದ್ಧ 1857ರಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ ಉತ್ತರ ಪ್ರದೇಶದ ಝಾನ್ಸಿಯ ಮರಾಠ ರಾಜ ಮನೆತನದ ರಾಣಿ ಲಕ್ಷ್ಮಿಬಾಯಿ ಅವರ ಜನ್ಮದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರಿ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.
‘ಸ್ವಾತಂತ್ರ್ಯದ ಮೊದಲ ಹೋರಾಟದಲ್ಲಿ ಅದ್ಭುತ ಪರಾಕ್ರಮ ತೋರಿದ ವೀರ ಮಹಿಳೆ ರಾಣಿ ಲಕ್ಷ್ಮಿಬಾಯಿ ಅವರ ಜನ್ಮದಿನಕ್ಕೆ ಕೋಟಿ ಕೋಟಿ ನಮನಗಳು. ಅವರ ಶೌರ್ಯ ದೇಶವಾಸಿಗಳಿಗೆ ಸದಾ ಕಾಲ ಪ್ರೇರಣೆ ನೀಡಲಿದೆ’ ಎಂದು ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.
आजादी की पहली लड़ाई में अद्भुत पराक्रम का परिचय देने वाली वीरांगना रानी लक्ष्मीबाई को उनकी जयंती पर कोटि-कोटि नमन। उनकी शौर्यगाथा देशवासियों के लिए हमेशा प्रेरणास्रोत बनी रहेगी।
— Narendra Modi (@narendramodi) November 19, 2020


