HH Pramukh Swami Maharaj was a remarkable soul whose exemplary service and humanitarian efforts positively impacted countless lives: PM Modi
HH Pramukh Swami Maharaj’s rich thoughts continue to guide people, transcending all barriers. We are always motivated by his vision to transform lives of the needy, poor and marginalised: PM

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಶ್ರೀ ಪ್ರಮುಖ್ ಸ್ವಾಮಿ ಮಹಾರಾಜ್ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

 “ನಾನು ವಿಶ್ವಾದ್ಯಂತ ಇರುವ ಲಕ್ಷಾಂತರ ಭಕ್ತರೊಂದಿಗೆ ಸೇರಿ ಶ್ರೀ ಶ್ರೀ ಪ್ರಮುಖ್ ಸ್ವಾಮಿ ಮಹಾರಾಜ್ ಜಯಂತಿಯಂದು ಅವರಿಗೆ ನಮನ ಸಲ್ಲಿಸುತ್ತೇನೆ. ಅವರದು ಅಸಾಮಾನ್ಯವಾದ ಆತ್ಮವಾಗಿದ್ದು ಅವರ ಅನುಕರಣೀಯ ಸೇವೆ ಮತ್ತು ಮಾನವೀಯ ಪ್ರಯತ್ನಗಳು ಅಸಂಖ್ಯಾತರ ಜೀವನದ ಮೇಲೆ ಧನಾತ್ಮಕವಾಗಿ ಪ್ರಭಾವ ಬೀರಿವೆ.

 ಶ್ರೀ ಶ್ರೀ ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಶ್ರೀಮಂತ ಚಿಂತನೆಗಳು ಎಲ್ಲ ಅಡೆತಡೆಗಳನ್ನು ಮೀರಿ ಜನರಿಗೆ ಮಾರ್ಗದರ್ಶನ ಮಾಡುತ್ತವೆ. ನೊಂದವರಿಗೆ, ಬಡವರಿಗೆ ಮತ್ತು ದುರ್ಬಲರ ಜೀವನವನ್ನು ಪರಿವರ್ತಿಸುವ ವಿಚಾರದಲ್ಲಿ ನಾವು ಅವರ ದೃಷ್ಟಿಕೋನದಿಂದ ಸದಾ ಪ್ರಭಾವಿತರಾಗಿದ್ದೇವೆ.

ಶ್ರೀ ಶ್ರೀ ಪ್ರಮುಖ್ ಸ್ವಾಮಿ ಮಹಾರಾಜ್ ಹಾಗೂ ನನ್ನ ಬಾಂಧವ್ಯ ವಿಶೇಷವಾದ್ದದ್ದು. ನಾನು ಅವರೊಂದಿಗೆ ಕಳೆದ ಸಮಯ ಅವಿಸ್ಮರಣೀಯವಾದ್ದು. ನಾನು ಅವರಿಂದ ಹರಸಲ್ಪಟ್ಟ ಅದೃಷ್ಟಶಾಲಿ. ನಾನು ಅವರ ಬಗ್ಗೆ ಸಾರಂಗಪುರದಲ್ಲಿ ಕಳೆದ ವರ್ಷ ಆಡಿದ ಮಾತುಗಳು ಇಲ್ಲಿವೆ. https://www.youtube.com/watch?v=azaYIrMsx5g “,  ಎಂದು ಪ್ರಧಾನಿ ಹೇಳಿದ್ದಾರೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Indian Railways to roll out the first rake of 20 LHB coaches for Bangladesh Railway on August 12

Media Coverage

Indian Railways to roll out the first rake of 20 LHB coaches for Bangladesh Railway on August 12
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 12 ಆಗಸ್ಟ್ 2026
August 12, 2026

India Rising on Every Front: Economic Strength, Global Recognition & Self-Reliance Under PM Modi’s Vision