PM Modi inaugurates International Conference and Exhibition on Sugarcane Value Chain in Pune
Besides the sugar sector, we should also think of globally competitive bamboo products: PM
We cannot ignore the global economy when we are looking at the sugar industry: PM Modi
PM Modi outlines the steps taken by the Union Government for the welfare of farmers
Demonetization of Rs. 500 & Rs. 1000: Farmers will not be taxed, says PM Modi

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪುಣೆಯಲ್ಲಿ -ಸಕ್ಕರೆ 2025 ಮುನ್ನೋಟ- ಕಬ್ಬಿನ ಮೌಲ್ಯ ಸರಪಣಿಯ ಪ್ರದರ್ಶನ ಮತ್ತು ಅಂತಾರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿದರು.

 

ಪ್ರಧಾನಮಂತ್ರಿಯವರು ವಸಂತದಾದಾ ಸಕ್ಕರೆ ಸಂಸ್ಥೆಯಲ್ಲಿ ಜೀವಂತ ಬೆಳೆಗಳ ಪ್ರಾತ್ಯಕ್ಷಿಕೆಯ ತಾಣಕ್ಕೂ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಸಂಶೋಧನೆಗಳು ಹೇಗೆ ರೈತರಿಗೆ ನೆರವಾಗುತ್ತವೆ ಎಂಬ ಬಗ್ಗೆ ನಾವು ಚಿಂತಿಸಬೇಕು ಎಂದು ಹೇಳಿದರು. ಸಕ್ಕರೆ ವಲಯವಲ್ಲದೆ, ನಾವು ಜಾಗತಿಕವಾಗಿ ಸ್ಪರ್ಧಾತ್ಮಕವಾದ ಬಿದಿರು ಉತ್ಪನ್ನಗಳ ಬಗ್ಗೆಯೂ ಚಿಂತಿಸಬೇಕೆಂದರು.

 

ಹೆಚ್ಚಿನ ಇಳುವರಿಗೆ ಗಮನ ಹರಿಸುವಂತೆಯೂ ಪ್ರಧಾನಮಂತ್ರಿಯವರು ಕರೆ ನೀಡಿದರು. ಬೇಳೆಕಾಳುಗಳ ಅಗತ್ಯದ ಪ್ರಸ್ತಾಪ ಮಾಡಿದ ಅವರು, ಇದಕ್ಕೆ ಖಚಿತ ಮಾರುಕಟ್ಟೆ ಇದೆ ಎಂದೂ ಹೇಳಿದರು.

ನಾವು ಸಕ್ಕರೆ ಕೈಗಾರಿಕೆಯತ್ತ ನೋಡುವಾಗ ಜಾಗತಿಕ ಆರ್ಥಿಕತೆಯನ್ನು ನಾವು ಕಡೆಗಣಿಸಲು ಸಾಧ್ಯವಿಲ್ಲ ಎಂದರು.

ಮಣ್ಣಿನ ಆರೋಗ್ಯ ಕಾರ್ಡ್, ಸೌರ ಪಂಪ್ ಇತ್ಯಾದಿ ಸೇರಿದಂತೆ ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಮಂತ್ರಿ ಒತ್ತಿ ಹೇಳಿದರು.


500 ಮತ್ತು 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಪಡಿಸುವ ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರದ ಬಗ್ಗೆಯೂ ಪ್ರಧಾನಮಂತ್ರಿಯವರು ಮಾತನಾಡಿದರು, ಮತ್ತು ರೈತರಿಗೆ ತೆರಿಗೆ ಹಾಕುವುದಿಲ್ಲ ಎಂದೂ ಭರವಸೆ ನೀಡಿದರು.

 

Explore More
77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ

ಜನಪ್ರಿಯ ಭಾಷಣಗಳು

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ
Indian banks are better placed with strong balance sheet, low NPAs and higher profits: CLSA

Media Coverage

Indian banks are better placed with strong balance sheet, low NPAs and higher profits: CLSA
NM on the go

Nm on the go

Always be the first to hear from the PM. Get the App Now!
...
Prime Minister Narendra Modi shares Bhadrasana Yoga Video
June 17, 2024

The Prime Minister, Shri Narendra Modi has shared Bhadrasana detailed Yoga video describing its benefits for joints, which also reduces pain in the knees. Bhadrasana yoga pose is also good for the stomach.

The Prime Minister posted on X;

“Bhadrasana is good for strengthening the joints and reduces pain in the knees. It is also good for the stomach.”

“भद्रासन का अभ्यास जोड़ों को मजबूत बनाता है और घुटने के दर्द को कम करता है। यह पेट की तकलीफों को दूर रखने में भी मददगार है।”