ಪ್ರಧಾನಿ ನರೇಂದ್ರ ಮೋದಿ ದಾದಾ ವಾಸ್ವಾಣಿಯವರ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. "ದಾದಾ ವಾಸ್ವಾನಿ ಸಮಾಜಕ್ಕಾಗಿ ಜೀವಿಸುತ್ತಿದ್ದರು ಮತ್ತು ಬಡ ಮತ್ತು ನಿರ್ಗತಿಕರಿಗೆ ಸಹಾನುಭೂತಿ ನೀಡಿದರು. ಅಪಾರ ಬುದ್ಧಿವಂತಿಕೆಯಿಂದ ಆಶೀರ್ವದಿಸಿದ ಅವರು, ಹೆಣ್ಣುಮಕ್ಕಳಿಗೆ ಶಿಕ್ಷಣ, ಸ್ವಚ್ಛತೆ ಮತ್ತು ಶಾಂತಿ ಮತ್ತು ಸಹೋದರತ್ವವನ್ನು ಹೆಚ್ಚಿಸುವ ಬಗ್ಗೆ ಉತ್ಸುಕರಾಗಿದ್ದರು, " ಎಂದು ಪ್ತಧಾನಿ ಹೇಳಿದರು


