ಶೇರ್
 
Comments
PM Modi lauds contribution of Kutchi Leva Patel Community in various welfare activities and the development of East Africa
Kutch which was once considered a deserted place, has been converted into a prime tourist destination: PM Modi
The double engine strength of the Centre and the State Government is carrying out development activities in Kutch region: PM

ಕೆನ್ಯಾ ರಾಷ್ಟ್ರದನೈರೋಬಿಯಲ್ಲಿರುವ ಶ್ರೀ ಕಛ್ಛಿಲೆವಾಪಟೇಲ್ಸಮಾಜದಬೆಳ್ಳಿಹಬ್ಬದಮಹೋತ್ಸವ ಉದ್ದೇಶಿಸಿಪ್ರಧಾನಮಂತ್ರಿಶ್ರೀ ನರೇಂದ್ರಮೋದಿಅವರು ಇಂದುಮಾತನಾಡಿದರು.

ವಿವಿಧಕಲ್ಯಾಣ ಕಾರ್ಯಕ್ರಮಗಳಲ್ಲಿಹಾಗೂಪೂರ್ವಆಫ್ರಿಕಾಅಭಿವೃದ್ಧಿಯಲ್ಲಿಕಛ್ಛಿಲೆವಾಪಟೇಲ್ಸಮುದಾಯದ ಕೊಡುಗೆಗಳಬಗ್ಗೆಪ್ರದಾನಿಅವರುಈಸಂದರ್ಭದಲ್ಲಿಪ್ರಶಂಸೆವ್ಯಕ್ತಪಡಿಸಿದರು.

ಕೆನ್ಯಾದಸ್ವಾತಂತ್ರ್ಯಆಂದೋಲನದಲ್ಲಿಭಾರತೀಯಸಮುದಾಯದವರುವಹಿಸಿದಪಾತ್ರದಬಗ್ಗೆಯೂ ಅವರುಪ್ರಸ್ತಾಪಿಸಿದರು.

ಸಮಗ್ರ ಅಭಿವೃದ್ಧಿಯದಿಸೆಯಲ್ಲಿ ಕಛ್ಛಿಸಮಾಜದ ಕೊಡುಗೆಗಳ ಕುರಿತುಪ್ರಧಾನಿಮಂತ್ರಿಯವರುಮೆಚ್ಚುಗೆವ್ಯಕ್ತಪಡಿಸಿದರು. ವಿಶೇಷವಾಗಿ 2001ರಲ್ಲಿ ಕಛ್‍ನಲ್ಲಿಭೂಕಂಪನಸಂಭವಿಸಿದನಂತರಪುನರ್‍ನಿರ್ಮಾಣಮತ್ತುಪುನರ್ವಸತಿಯಲ್ಲಿಭಾಗಿಯಾಗಿದ್ದರ ಕುರಿತುಪ್ರಸ್ತಾಪಿಸಿದರು. “ಒಂದೊಮ್ಮೆನಿರ್ಜನಪ್ರದೇಶದಂತೆ ಎಲ್ಲರಿಂದನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕಛ್ಪ್ರದೇಶವು ಈಗಪ್ರಮುಖಪ್ರವಾಸಿತಾಣವಾಗಿಮಾರ್ಪಾಡಾಗಿದೆ” ಎಂದುಅವರುಹೇಳಿದರು. ತಾವು ಗುಜರಾತ್ಮುಖ್ಯಮಂತ್ರಿಯಾಗಿದ್ದಸಂದರ್ಭದಲ್ಲಿ, ತಮ್ಮಸರ್ಕಾರವುನರ್ಮದಾನದಿಯನೀರನ್ನು ದೂರದ ಕಛ್ಪ್ರದೇಶದ ಕುಗ್ರಾಮಗಳಿಗೆ ಒದಗಿಸಲುಮಾಡಿದ ಎಡೆಬಿಡದಪ್ರಯತ್ನಗಳಬಗ್ಗೆ ಅವರು ಗಮನ ಸೆಳೆದರು.

ಕಛ್ವಲಯದಲ್ಲಿಪ್ರಗತಿ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಕೇಂದ್ರಮತ್ತು ರಾಜ್ಯಸರ್ಕಾರದ ‘ಡಬಲ್ಎಂಜಿನ್’ ಕ್ಷಮತೆಯಬಗ್ಗೆಪ್ರಧಾನಿಹೇಳಿದರು.“ಈಪ್ರದೇಶವು ಕಳೆದ ಕೆಲವುವರ್ಷಗಳಲ್ಲಿಸಾವಿರಾರು ಕೋಟಿ ರೂಪಾಯಿಗಳಹೂಡಿಕೆಯನ್ನುಪಡೆದಿದೆ” ಎಂದರು.ಗುಜರಾತ್‍ನಲ್ಲಿ ಕಛ್ಮತ್ತು ಜಾಮ್‍ ನಗರದನಡುವೆ ಉದ್ದೇಶಿತ ರೋ-ರೋಸೇವೆಯ ಕುರಿತೂಸಭಿಕರಿಗೆ ತಿಳಿಸಿದರು.

ಭಾರತಮತ್ತು ಆಫ್ರಿಕಾ ರಾಷ್ಟ್ರಗಳನಡುವೆ ಇತ್ತೀಚಿನವರ್ಷಗಳಲ್ಲಿಬಾಂಧವ್ಯಪಾಲುದಾರಿಕೆವೃದ್ಧಿಯಾಗಿದೆ.“ಭಾರತ- ಆಫ್ರಿಕಾಶೃಂಗಸಭೆಮತ್ತು ಆಫ್ರಿಕಾ ಅಭಿವೃದ್ಧಿಬ್ಯಾಂಕಿನಸಭೆಗಳು ಇತ್ತೀಚೆಗೆಭಾರತದಲ್ಲಿನಡೆದಿವೆ”ಎಂದುಪ್ರಧಾನಿಹೇಳಿದರು. ಪ್ರಸ್ತುತಸರ್ಕಾರದ ಅವಧಿಯಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿಹಾಗೂಪ್ರಧಾನಿಯಾಗಿ ಸ್ವತಃತಾವುಸೇರಿದಂತೆ ಆಫ್ರಿಕಾ ರಾಷ್ಟ್ರಗಳಿಗೆ20ಕ್ಕೂಹೆಚ್ಚುಭೇಟಿಗಳನ್ನುನೀಡಿರುವುದಾಗಿ ತಿಳಿಸಿದರು.

2019ರ ಜನವರಿಯಲ್ಲಿನಡೆಯಲಿರುವ ಕುಂಭಮೇಳಕ್ಕೆ ಆಗಮಿಸಿ, ಭಾರತದಸಾಂಸ್ಕøತಿಕಮತ್ತು ಆಧ್ಯಾತ್ಮಿಕಪರಂಪರೆಯನ್ನು ಕಂಡು ಅನುಭವಿಸಲುನೆರೆದಿದ್ದಸಭಿಕರಿಗೆ ಅವರುಮನವಿಮಾಡಿದರು.

ಶ್ರೀ ಕಛ್ಛಿಲೆವಾಪಟೇಲ್ಸಮಾಜದನೈರೋಬಿಪಶ್ಚಿಮ ಘಟಕದಬೆಳ್ಳಿಹಬ್ಬಮಹೋತ್ಸವದಸಂದರ್ಭದಲ್ಲಿಭಾಗಿಯಾದ ಜನಸಮುದಾಯವನ್ನುಪ್ರಧಾನಮಂತ್ರಿನರೇಂದ್ರಮೋದಿಅವರು ಅಭಿನಂದಿಸಿದರು.

 

Click here to read full text speech

ಭಾರತದ ಒಲಿಂಪಿಯನ್‌ಗಳಿಗೆ ಸ್ಫೂರ್ತಿ ನೀಡಿ! #Cheers4India
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
India's Remdesivir production capacity increased to 122.49 lakh vials per month in June: Government

Media Coverage

India's Remdesivir production capacity increased to 122.49 lakh vials per month in June: Government
...

Nm on the go

Always be the first to hear from the PM. Get the App Now!
...
PM congratulates Indian Navy and Cochin Shipyard limited for maiden sea sortie by 'Vikrant'
August 04, 2021
ಶೇರ್
 
Comments

The Prime Minister, Shri Narendra Modi has congratulated Indian Navy and Cochin Shipyard limited for maiden sea sortie by the Indigenous Aircraft Carrier 'Vikrant'. The Prime Minister also said that it is a wonderful example of Make in India.

In a tweet, the Prime Minister said;

"The Indigenous Aircraft Carrier 'Vikrant', designed by Indian Navy's Design Team and built by @cslcochin, undertook its maiden sea sortie today. A wonderful example of @makeinindia. Congratulations to @indiannavy and @cslcochin on this historic milestone."