ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗಾಲ್ಯಾಂಡ್ ರಾಜ್ಯೋತ್ಸವ ದಿನದಂದು ಅಲ್ಲಿನ ಜನತೆಗೆ ಶುಭ ಕೋರಿದ್ದಾರೆ.
“ರಾಜ್ಯೋತ್ಸವದ ದಿನದಂದು ನಾನು ನಾಗಾಲ್ಯಾಂಡ್ ಜನತೆಗೆ ಶುಭ ಕೋರುತ್ತೇನೆ. ಈ ರಾಜ್ಯವು ಅದ್ಭುತ ಪ್ರಕೃತಿ ಸೌಂದರ್ಯ ಮತ್ತು ಶ್ರಮಶೀಲ ಜನತೆಯಿಂದ ಹರಸಲ್ಪಟ್ಟಿದೆ. ಮುಂಬರುವ ದಿನಗಳಲ್ಲಿ ರಾಜ್ಯ ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೆ ಏರಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಪ್ರಧಾನಿ ಹೇಳಿದ್ದಾರೆ.
On the occasion of their Statehood Day, I convey my greetings to the people of Nagaland. This state is blessed with immense natural beauty and industrious citizens. I pray that the state scales new heights of development in the times to come.
— Narendra Modi (@narendramodi) December 1, 2017


