ಕಾ ಪೈಲಟ್‌ಗಳು ಐಎನ್‌ಎಸ್ ವಿಕ್ರಾಂತ್‌ನಲ್ಲಿ ಲಘು ಯುದ್ಧ ವಿಮಾನ-LCA(ನೌಕಾಪಡೆ)ವನ್ನು ಲ್ಯಾಂಡಿಂಗ್ ಮಾಡಿ ಐತಿಹಾಸಿಕ ಮೈಲುಗಲ್ಲು ಸಾಧಿಸಿದ್ದು, ಇದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ನೌಕಾಪಡೆಯ ವಕ್ತಾರರು ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ,
''ಅತ್ಯುತ್ತಮ! ಆತ್ಮನಿರ್ಭರ ಭಾರತದ ಕಡೆಗೆ ಪ್ರಯತ್ನಗಳು ಪೂರ್ಣ ಶಕ್ತಿಯಿಂದ ಸಾಗುತ್ತಿದೆ'' ಎಂದು ಬರೆದುಕೊಂಡಿದ್ದಾರೆ.
Excellent! The efforts towards Aatmanirbharta are on with full vigour. https://t.co/CJxhFNlUIM
— Narendra Modi (@narendramodi) February 8, 2023


