ತಿಳಿವಳಿಕೆ ಒಪ್ಪಂದಗಳು 

ಕ್ರಮ ಸಂಖ್ಯೆ

ತಿಳಿವಳಿಕೆ ಒಪ್ಪಂದ

ಒಪ್ಪಂದ ವಿವರಣೆ

1

ವಲಸೆ ಮತ್ತು ಸಂಚಾರ ಪಾಲುದಾರಿಕೆ ಕುರಿತ ತಿಳಿವಳಿಕೆ ಒಪ್ಪಂದ

ಫಿನ್ಲೆಂಡ್‌ ಭಾರತೀಯ ವೃತ್ತಿಪರರಿಗೆ, ವಿಶೇಷವಾಗಿ ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿಪ್ರಮುಖ ತಾಣವಾಗಿ ಹೊರಹೊಮ್ಮಿದೆ. ವಲಸೆ ಮತ್ತು ಚಲನಶೀಲತೆ ಪಾಲುದಾರಿಕೆ ಕುರಿತ ತಿಳಿವಳಿಕೆ ಒಪ್ಪಂದವು ಪ್ರತಿಭೆಗಳ ಚಲನಶೀಲತೆಯನ್ನು ಸುಗಮಗೊಳಿಸುತ್ತದೆ.

2

ಪರಿಸರ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದದ ನವೀಕರಣ

2020 ರ ನವೆಂಬರ್‌ನಲ್ಲಿಸಹಿ ಹಾಕಲಾದ ಹಾಲಿ ತಿಳಿವಳಿಕೆ ಒಪ್ಪಂದದ ನವೀಕರಣ. ಇದು ಜೈವಿಕ ಇಂಧನ ಮತ್ತು ತ್ಯಾಜ್ಯದಿಂದ ಇಂಧನ ಪರಿಹಾರಗಳು, ವಿದ್ಯುತ್‌ ಸಂಗ್ರಹಣೆ ಮತ್ತು ಹೊಂದಿಕೊಳ್ಳುವ ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳು, ಹಸಿರು ಹೈಡ್ರೋಜನ್‌ ಮತ್ತು ಪವನ, ಸೌರ ಮತ್ತು ಸಣ್ಣ ಜಲವಿದ್ಯುತ್‌ ಸೇರಿದಂತೆ ಸುಸ್ಥಿರತೆಗೆ ಕೊಡುಗೆ ನೀಡುವ ಸಹಯೋಗದ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿದೆ.

3

ಸಾಂಖ್ಯಿಕ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ

ಅಧಿಕೃತ ಸಾಂಖ್ಯಿಕ ಕ್ಷೇತ್ರದಲ್ಲಿಪರಸ್ಪರ ಸಹಕಾರ ಮತ್ತು ಅನುಭವ/ಉತ್ತಮ ರೂಢಿಗಳ ವಿನಿಮಯ ಹಾಗೂ ಸಹಯೋಗಕ್ಕಾಗಿ.

ಪ್ರಕಟಣೆಗಳು

 

 

ಶೀರ್ಷಿಕೆ

 

1

ಭಾರತ - ಫಿನ್ಲೆಂಡ್‌ ದ್ವಿಪಕ್ಷೀಯ ಸಂಬಂಧಗಳನ್ನು ಡಿಜಿಟಲೀಕರಣ ಮತ್ತು ಸುಸ್ಥಿರತೆಯಲ್ಲಿಕಾರ್ಯತಂತ್ರದ ಪಾಲುದಾರಿಕೆಗೆ ಏರಿಸುವುದು

2

ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಫಿನ್ಲೆಂಡ್‌ನ ಅನ್ವೇಷಣಾ ಹಣಕಾಸು ಸಂಸ್ಥೆ ಬಿಸಿನೆಸ್‌ ಫಿನ್ಲೆಂಡ್‌ ನಡುವೆ ಅನುಷ್ಠಾನ ವ್ಯವಸ್ಥೆಯಡಿಯಲ್ಲಿಜಂಟಿ ಸಂಶೋಧನಾ ಕರೆ

3

2030ರ ಹೊತ್ತಿಗೆ ಭಾರತ ಮತ್ತು ಫಿನ್ಲ್ಯಾಂಡ್‌ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ದುಪ್ಪಟ್ಟು ಮಾಡುವ ಗುರಿ ಹೊಂದಲಾಗಿದೆ (ಇತ್ತೀಚೆಗೆ ಮುಕ್ತಾಯಗೊಂಡ ಭಾರತ-ಐರೋಪ್ಯ ಒಕ್ಕೂಟ ಎಫ್‌.ಟಿ.ಎ. ಆಧರಿಸಿ)

 

4

ಡಿಜಿಟಲೀಕರಣ ಕುರಿತ ಅಂತರ-ವಲಯ ಜಂಟಿ ಕಾರ್ಯ ಗುಂಪು ಸ್ಥಾಪಿಸುವುದು (ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಾದ 5ಜಿ, 6ಜಿ, ಕ್ವಾಂಟಮ್‌ ಸಂವಹನ, ಉನ್ನತ ಕಾರ್ಯಕ್ಷ ಮತೆ ಮತ್ತು ಕ್ವಾಂಟಮ್‌ ಕಂಪ್ಯೂಟಿಂಗ್‌, ಕೃತಕ ಬುದ್ಧಿಮತ್ತೆ ಇತ್ಯಾದಿಗಳಲ್ಲಿಸಹಕಾರವನ್ನು ಮುಂದುವರಿಸುವುದು)

5

6 ಜಿ ಕುರಿತು ಜಂಟಿ ಕಾರ್ಯಪಡೆ ರಚನೆ (ಫಿನ್ಲೆಂಡ್‌ನ ಔಲು ವಿಶ್ವವಿದ್ಯಾಲಯ ಮತ್ತು ಭಾರತ್‌ 6ಜಿ ಮೈತ್ರಿಯಿಂದ 6ಜಿ ಸಂಶೋಧನೆ)

6

ಇಂಡೋ-ಫಿನ್ಲ್ಯಾಂಡ್‌ ಸ್ಟಾರ್ಟ್‌ಅಪ್‌ ಕಾರಿಡಾರ್‌ ಮೂಲಕ ಸ್ಟಾರ್ಟ್‌ಅಪ್‌ ಪರಿಸರ ವ್ಯವಸ್ಥೆಗಳ ಹೆಚ್ಚಿನ ಸಂಪರ್ಕ (ಹೆಲ್ಸಿಂಕಿಯ ಸ್ಲಶ್‌ನಲ್ಲಿಭಾರತೀಯ ಸ್ಟಾರ್ಟ್‌ಅಪ್‌ಗಳ ಸಕ್ರಿಯ ಭಾಗವಹಿಸುವಿಕೆ ಮತ್ತು ನವದೆಹಲಿಯ ಸ್ಟಾರ್ಟ್‌ಅಪ್‌ ಮಹಾಕುಂಭದಲ್ಲಿಫಿನ್ಲ್ಯಾಂಡ್‌ ಸ್ಟಾರ್ಟ್‌ಅಪ್‌ಗಳ ಸಕ್ರಿಯ ಪಾಲ್ಗೊಳ್ಳುವಿಕೆ)

7

2026 ರಲ್ಲಿಭಾರತದಲ್ಲಿವಿಶ್ವ ವೃತ್ತಾಕಾರದ ಆರ್ಥಿಕ ವೇದಿಕೆಯ ಸಹ-ಆತಿಥ್ಯ (ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಫಿನ್ನಿಷ್‌ ಇನ್ನೋವೇಶನ್‌ ಫಂಡ್‌ ಎಸ್‌ಐಟಿಆರ್‌ಎ)

8

ಆಯಾ ವಿದೇಶಾಂಗ ಸಚಿವಾಲಯಗಳ ನಡುವೆ ಕಾನ್ಸುಲರ್‌ ಮಾತುಕತೆ ಸ್ಥಾಪಿಸುವುದು

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
In 2019, India launched its first Vande Bharat Express; seven years later came the sleeper version, and Railways now plans 260 Vande sleeper rakes with world-class features

Media Coverage

In 2019, India launched its first Vande Bharat Express; seven years later came the sleeper version, and Railways now plans 260 Vande sleeper rakes with world-class features
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 3 ಸೆಪ್ಟೆಂಬರ್ 2026
September 03, 2026

A- Rating to Third-Largest Wind Producer: How Modi’s Policies Are Rewriting India’s Global Rank