ಶೇರ್
 
Comments

S. No.

ಕ್ರಮ ಸಂಖ್ಯೆ

Name of Agreement/ MoUs

ಒಪ್ಪಂದ/ ತಿಳುವಳಿಕಾ ಒಡಂಬಡಿಕೆಯ ಹೆಸರು

Exchanged on Indian side by

ಭಾರತದ ಪರವಾಗಿ ವಿನಿಮಯ ಮಾಡಿಕೊಂಡವರು

Exchanged on Saudi Arabia side by

ಸೌದಿ ಅರೇಬಿಯಾದ ಪರವಾಗಿ ವಿನಿಮಯ ಮಾಡಿಕೊಂಡವರು.

1.

Memorandum of Understanding on investing in the National Investment and Infrastructure Fund between the Government of the Republic of India and the Government of the Kingdom of Saudi Arabia

ಪ್ರಜಾಪ್ರಭುತ್ವವಾದೀ ರಾಷ್ಟ್ರ ಭಾರತ ಸರಕಾರ ಮತ್ತು ಸೌದಿ ಅರೇಬಿಯಾ ಸರಕಾರದ ನಡುವೆ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿಯಲ್ಲಿ ಹೂಡಿಕೆ ಮಾಡುವ ಕುರಿತ ತಿಳುವಳಿಕಾ ಒಡಂಬಡಿಕೆ.

Smt. Sushma Swaraj,
Minister of External Affairs

ಶ್ರಿಮತಿ ಸುಷ್ಮಾ ಸ್ವರಾಜ್ , ವಿದೇಶೀ ವ್ಯವಹಾರಗಳ ಸಚಿವರು.

H.E. Khalid Al Falih,
Minister of Energy, Industry and Mineral Resources

ಗೌರವಾನ್ವಿತ ಖಾಲೀದ್ ಅಲ್ ಫಾಲೀಹ್ , ಇಂಧನ, ಕೈಗಾರಿಕೆ ಮತ್ತು ಖನಿಜ ಸಂಪನ್ಮೂಲಗಳ ಸಚಿವರು.

2.

Memorandum of Understanding on Cooperation in the field of Tourism between the Ministry of Tourism of the Republic of India and the Saudi Commission for Tourism and National Heritage of the Kingdom of Saudi Arabia

ಪ್ರಜಾಪ್ರಭುತ್ವವಾದಿ ರಾಷ್ಟ್ರ ಭಾರತದ ಪ್ರವಾಸೋದ್ಯಮ ಸಚಿವಾಲಯ  ಮತ್ತು ಸೌದಿ ಅರೇಬಿಯಾ ರಾಷ್ಟ್ರದ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆ ಆಯೋಗದ ನಡುವೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ

Shri T S Tirumurti,
Secretary(ER)

ಶ್ರೀ ಟಿ.ಎಸ್. ತಿರುಮೂರ್ತಿ, ಕಾರ್ಯದರ್ಶಿ (ಇ.ಆರ್.)

H.E. Mr. Adel Al-Jubeir,
MOS for Foreign Affairs

ಗೌರವಾನ್ವಿತ ಶ್ರೀ ಅದಿಲ್ ಅಲ್ ಜುಬೇರ್

ವಿದೇಶಿ ವ್ಯವಹಾರಗಳ ಎಂ.ಒ.ಎಸ್.

3.

Memorandum of Understanding between the Government of the Republic of India and the Government of Saudi Arabia for Cooperation in the Field of Housing

ಪ್ರಜಾಪ್ರಭುತ್ವವಾದಿ ರಾಷ್ಟ್ರ ಭಾರತ ಸರಕಾರ ಮತ್ತು ಸೌದಿ ಅರೇಬಿಯಾ ಸರಕಾರದ ನಡುವೆ ವಸತಿ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ

Shri Ahmad Javed,
Ambassador of India to Saudi Arabia

ಶ್ರೀ ಅಹ್ಮದ್ ಜಾವೇದ್ , ಸೌದಿ ಅರೇಬಿಯಾಕ್ಕೆ ಭಾರತದ ರಾಯಭಾರಿ

H.E. Dr. Majid bin Abdullah Al Qasabi,
Minister of Commerce & Investment

ಗೌರವಾನ್ವಿತ ಡಾ. ಮಜೀದ್ ಬಿನ್ ಅಬ್ದುಲ್ಲಾ ಅಲ್ ಕ್ವಸಾಬಿ, ವಾಣಿಜ್ಯ ಮತ್ತು ಹೂಡಿಕೆ ಸಚಿವರು.

4.

Framework Cooperation Program between Invest India of the Republic of India and Saudi Arabian General Investment Authority of the Kingdom of Saudi Arabia on Enhancing Bilateral Investment Relations

ಪ್ರಜಾಪ್ರಭುತ್ವವಾದಿ ರಾಷ್ಟ್ರ ಭಾರತದ ಇನ್ವೆಸ್ಟ್ ಇಂಡಿಯಾ  ಮತ್ತು ಸೌದಿ ಅರೇಬಿಯಾ ರಾಷ್ಟ್ರದ ಸೌದಿ ಅರೇಬಿಯನ್ ಜನರಲ್ ಇನ್ವೆಸ್ಟ್ ಮೆಂಟ್  ಅಥಾರಿಟಿ  ನಡುವೆ ದ್ವಿಪಕ್ಷೀಯ ಹೂಡಿಕೆ ಬಾಂಧವ್ಯ ವರ್ಧನೆಗೆ ಸಂಬಂಧಿಸಿದ ಸಹಕಾರ ಚೌಕಟ್ಟಿನ ಕಾರ್ಯಕ್ರಮ

Shri Ahmad Javed,
Ambassador of India to Saudi Arabia

ಶ್ರೀ ಅಹ್ಮದ್ ಜಾವೇದ್ , ಸೌದಿ ಅರೇಬಿಯಾಕ್ಕೆ ಭಾರತದ ರಾಯಭಾರಿ

H.E. Dr. Majid bin Abdullah Al-Qasabi,
Minister of Commerce & Investment

ಗೌರವಾನ್ವಿತ ಡಾ. ಮಜೀದ್ ಬಿನ್ ಅಬ್ದುಲ್ಲಾ ಅಲ್ ಕ್ವಸಾಬಿ, ವಾಣಿಜ್ಯ ಮತ್ತು ಹೂಡಿಕೆ ಸಚಿವರು.

5.

MoU for Cooperation on Broadcasting between Prasar Bharati, New Delhi, India and Saudi Broadcasting Corporation (SBC), Saudi Arabia for Exchange of Audio Visual Programme.

ಭಾರತದ ಹೊಸದಿಲ್ಲಿಯಲ್ಲಿರುವ ಪ್ರಸಾರ ಭಾರತಿ  ಮತ್ತು ಸೌದಿ ಅರೇಬಿಯಾದ ಸೌದಿ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಶನ್ (ಎಸ್.ಬಿ.ಸಿ.) ನಡುವೆ ಧ್ವನಿ ದೃಶ್ಯ ಕಾರ್ಯಕ್ರಮಗಳ ವಿನಿಮಯಕ್ಕಾಗಿ ಪ್ರಸಾರ ಕ್ಷೇತ್ರದಲ್ಲಿ ಸಹಕಾರದ ತಿಳುವಳಿಕಾ ಒಡಂಬಡಿಕೆ. (ಎಂ.ಒ.ಯು.)

Shri Ahmad Javed,
Ambassador of India to Saudi Arabia

ಶ್ರೀ ಅಹ್ಮದ್ ಜಾವೇದ್ , ಸೌದಿ ಅರೇಬಿಯಾಕ್ಕೆ ಭಾರತದ ರಾಯಭಾರಿ

H.E. Dr. Turki Abdullah Al-Shabanah,
Minister of Media

ಗೌರವಾನ್ವಿತ ಡಾ. ತುರ್ಕಿ ಅಬ್ದುಲ್ಲಾ ಅಲ್ ಶಬಾನಾಹ್, ಮಾಧ್ಯಮ ಸಚಿವರು.

 

 

ಟಿಪ್ಪಣಿ: ಈ ಮೇಲ್ಕಾಣಿಸಿದ ಒಪ್ಪಂದಗಳಲ್ಲದೆ ಸೌದಿ ವತಿಯಿಂದ ಅಂತಾರಾಷ್ಟ್ರೀಯ ಸೌರ ಮಿತ್ರಕೂಟ (ಐ.ಎಸ್.ಎ.) ಕ್ಕೆ ಸಂಬಂಧಿಸಿ ಒಪ್ಪಂದ ಚೌಕಟ್ಟಿಗೆ ಅಂಕಿತ ಹಾಕಲಾಗಿದೆ.

 

ದೇಣಿಗೆ
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
‘Modi Should Retain Power, Or Things Would Nosedive’: L&T Chairman Describes 2019 Election As Modi Vs All

Media Coverage

‘Modi Should Retain Power, Or Things Would Nosedive’: L&T Chairman Describes 2019 Election As Modi Vs All
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 20 ಜೂನ್ 2019
June 20, 2019
ಶೇರ್
 
Comments

Upholding the spirit of Parliamentary Democracy, President Shri Ramnath Kovind addresses a Joint Session of both houses of the Parliament

PM Narendra Modi chaired a meeting of Presidents from various Political Parties in New Delhi; Discussed One Nation, One Election & other important national issues

World Bank’s report praises India’s improved rural road connectivity & subsequent increase in the livelihood opportunities

Citizens highlight Modi Govt’s efforts towards making a positive impact on the Ground Level