ಗುಜರಾತ್ ನ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್ ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿಯಾದರು.
ಪಿಎಂಒ ಇಂಡಿಯಾ (@PMOIndia) X ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಲಾಗಿದೆ:
“ಗುಜರಾತ್ ನ ರಾಜ್ಯಪಾಲರಾದ ಶ್ರೀ @ADevvrat ಅವರು ಪ್ರಧಾನಮಂತ್ರಿ @narendramodi ಅವರನ್ನು ಭೇಟಿಯಾದರು.”
Governor of Gujarat, Shri @ADevvrat, met Prime Minister @narendramodi. pic.twitter.com/UYg6zTDgd2
— PMO India (@PMOIndia) July 16, 2025


