ಗುಜರಾತ್ ನ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.
ಪ್ರಧಾನಮಂತ್ರಿ ಕಾರ್ಯಾಲಯ ಇದನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು:
"ಗುಜರಾತ್ ಮುಖ್ಯಮಂತ್ರಿಗಳಾದ ಶ್ರೀ @Bhupendrapbjp ಅವರು ಪ್ರಧಾನಮಂತ್ರಿ @narendramodi ಭೇಟಿ ಮಾಡಿದರು.
@CMOGuj”
Chief Minister of Gujarat, Shri @Bhupendrapbjp, met Prime Minister @narendramodi.@CMOGuj pic.twitter.com/Wpl2ihO9Dr
— PMO India (@PMOIndia) April 21, 2025


