ದೆಹಲಿಯಲ್ಲಿ ಎಂಸಿಡಿ ಚುನಾವಣೆ ಫಲಿತಾಂಶಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತೋಷ ವ್ಯಕ್ತಪಡಿಸಿದ್ದಾರೆ . "ಬಿಜೆಪಿಯಲ್ಲಿ ಇಟ್ಟ ನಂಬಿಕೆಗಾಗಿ ದೆಹಲಿಯ ಜನರಿಗೆ ಕೃತಜ್ಞತೆಗಳು ,
ಎಂಸಿಡಿ ವಿಜಯವನ್ನು ಸಂಭವನೀಯಗೊಳಿಸಿದ ಬಿಜೆಪಿ ತಂಡದ ಶ್ರಮವನ್ನು ನಾನು ಶ್ಲಾಘಿಸುತ್ತೇನೆ" ಎಂದು ಶ್ರೀ ಮೋದಿ ಟ್ವಿಟರ್ ನಲ್ಲಿ ಹೇಳಿದರು .
Grateful to the people of Delhi for the faith in BJP. I laud the hardwork of team @BJP4Delhi which made the resounding MCD win possible.
— Narendra Modi (@narendramodi) April 26, 2017


