ನೇಪಾಳದ ಮಾಜಿ ಪ್ರಧಾನಮಂತ್ರಿ ಮತ್ತು ನೇಪಾಳ ಕಮ್ಯೂನಿಷ್ಟ್ ಪಾರ್ಟಿಯ ಸಹ ಕಾರ್ಯಾಧ್ಯಕ್ಷ ಶ್ರೀ ಪುಷ್ಪ ಕಮಲ್ ದಾಹಾಲ್ ‘ಪ್ರಚಂಡಾ’ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

ಭಾರತ-ನೇಪಾಳ ಸಂಬಂಧಗಳ ಪ್ರಗತಿ ಮತ್ತು ಪರಸ್ಪರ ಆಸಕ್ತಿಗಳ ಇತರ ವಿಷಯಗಳ ಬಗ್ಗೆ ಈ ಇಬ್ಬರು ನಾಯಕರು ಮಾತುಕತೆ ನಡೆಸಿದರು.

ಇವರೊಂದಿಗೆ ಈ ಹಿಂದೆ ನಡೆಸಿದ್ದ ಮಾತುಕತೆಗಳನ್ನು ಪ್ರಧಾನಮಂತ್ರಿ ಅವರು ನೆನಪಿಸಿಕೊಂಡರು ಮತ್ತು ಭಾರತ-ನೇಪಾಳ ನಡುವಣ ಸಂಬಂಧಗಳು ಸಶಕ್ತಗೊಳ್ಳಲು ಶ್ರೀ ದಹಾಲ್ ನೀಡಿದ ಕೊಡುಗೆಗಳಿಗಾಗಿ ಅವರಿಗೆ ಧನ್ಯವಾದ ತಿಳಿಸಿದರು.

ಈ ವರ್ಷದಲ್ಲಿ ನೇಪಾಳಕ್ಕೆ ನೀಡಿದ ಎರಡು ಭೇಟಿಗಳನ್ನು ಸ್ಮರಿಸಿದ ಪ್ರಧಾನಮಂತ್ರಿ “ಆಗಾಗ ನಡೆಯುವ ಉನ್ನತ ಮಟ್ಟದ ಮಾತುಕತೆಗಳಿಂದಾಗಿ ಭಾರತ-ನೇಪಾಳಗಳ ನಡುವಣ ಸಂಬಂಧಗಳು ಅತ್ಯುತ್ತಮ ರೀತಿಯಲ್ಲಿ ವೃದ್ಧಿಗೊಂಡಿವೆ” ಎಂದು ಹೇಳಿದರು. 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'Smartphone PLI plan exceeds targets, value addition quadruples': Industry informs govt

Media Coverage

'Smartphone PLI plan exceeds targets, value addition quadruples': Industry informs govt
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 8 ಜುಲೈ 2026
July 08, 2026

1,000 Years of Heritage, One Future of Partnership: PM Modi Strengthens India-Indonesia Bonds in Jakarta