ತ್ರಿಪುರಾ ರಾಜ್ಯಪಾಲ ಶ್ರೀ ಇಂದ್ರಸೇನ ರೆಡ್ಡಿ ನಲ್ಲು ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕುರಿತು ಹಂಚಿಕೊಂಡಿದೆ;
"ತ್ರಿಪುರಾ ರಾಜ್ಯಪಾಲ ಶ್ರೀ ಇಂದ್ರಸೇನ ರೆಡ್ಡಿ ನಲ್ಲು ಅವರು ಪ್ರಧಾನಮಂತ್ರಿ @narendramodi ಅವರನ್ನು ಭೇಟಿಯಾದರು.
@TripuraGovernor"
Governor of Tripura, Shri Indrasena Reddy Nallu met PM @narendramodi.@TripuraGovernor pic.twitter.com/08N4EnbOjV
— PMO India (@PMOIndia) October 10, 2025


