ಖ್ಯಾತ ವಕೀಲರಾದ ಶ್ರೀ ಬೆರ್ಜಿಸ್ ದೇಸಾಯಿ ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ, ಶ್ರೀ ದೇಸಾಯಿ ಅವರು ತಮ್ಮ ಪುಸ್ತಕದ ಪ್ರತಿಯನ್ನು ಪ್ರಧಾನಮಂತ್ರಿ ಅವರಿಗೆ ಉಡುಗೊರೆಯಾಗಿ ಅರ್ಪಿಸಿದರು.
ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಬರೆದಿದ್ದಾರೆ;
“ಖ್ಯಾತ ವಕೀಲರಾದ ಶ್ರೀ ಬೆರ್ಜಿಸ್ ದೇಸಾಯಿ ಅವರನ್ನು ಭೇಟಿಯಾಗಿ ಅವರ ಪುಸ್ತಕದ ಪ್ರತಿಯನ್ನು ಸ್ವೀಕರಿಸಲು ಸಂತೋಷವಾಯಿತು.”
Delighted to meet noted lawyer Shri Berjis Desai Ji and receive a copy of his book. https://t.co/4HbUIlt3wH
— Narendra Modi (@narendramodi) November 18, 2025


