ಪರೀಕ್ಷಾ ಪೆ ಚರ್ಚಾ ಸಭಾಂಗಣದಲ್ಲಿ ಪ್ರಧಾನಮಂತ್ರಿ ಮೋದಿ ಅವರು, ವೈಫಲ್ಯವನ್ನು ಮೆಟ್ಟಿ ನಿಲ್ಲುವ ವಿಚಾರದಲ್ಲಿ ಚಂದ್ರಯಾನದ ಇಳಿಯುವಿಕೆ ಒಂದು ಸ್ಪಷ್ಟ ಉದಾಹಣೆ. “ಚಂದ್ರಯಾನ ಇಳಿಯುವ ಸಂದರ್ಭದಲ್ಲಿ ತಮ್ಮ ಇಸ್ರೋ ಭೇಟಿ ಮತ್ತು ಶ್ರಮಪಟ್ಟು ದುಡಿಯುವ ವಿಜ್ಞಾನಿಗಳೊಂದಿಗೆ ಕಳೆದ ಸಮಯವನ್ನು ಎಂದಿಗೂ ಮರೆಯುವುದಿಲ್ಲ’’ ಎಂದರು.

ಇಸ್ರೋ ವಿಜ್ಞಾನಿಗಳ ಪ್ರಯತ್ನವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, “ಯೋಜಿತ ರೀತಿಯಲ್ಲಿ ಚಂದ್ರಯಾನ ಇಳಿಯದಿದ್ದಾಗ ನಮ್ಮ ವಿಜ್ಞಾನಿಗಳ ಮುಖದಲ್ಲಿ ಕಾಣಿಸಿಕೊಂಡ ನಿರಾಶೆಯನ್ನು ಗಮನಿಸಿದೆ. ತಾತ್ಕಾಲಿಕ ಹಿನ್ನಡೆಯು ಉತ್ತಮ ಯಶಸ್ಸಿನ ಮುನ್ಸೂಚಿ’ ಎಂದರು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Total Urea stocks currently at 61.14 LMT, up from 55.22 LMT in March 2025

Media Coverage

Total Urea stocks currently at 61.14 LMT, up from 55.22 LMT in March 2025
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 22 ಮಾರ್ಚ್ 2026
March 22, 2026

Resilience and Reliance: How Strategic Policies are Powering India's Economy, Energy, and Agriculture Under the Leadership of PM Modi