ಶೇರ್
 
Comments

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಗೆ 5 ವರ್ಷ ತುಂಬಿದ ಸಂದರ್ಭದಲ್ಲಿ ಎಲ್ಲ ಫಲಾನುಭವಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸರಣಿ ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, "ಶ್ರಮಪಟ್ಟು ದುಡಿಯುವ ರೈತರನ್ನು ಪ್ರಾಕೃತಿಕ ವಿಕೋಪಗಳಿಂದ ರಕ್ಷಿಸುವ ಪ್ರಮುಖ ಉಪಕ್ರಮವಾದ, ಪ್ರಧಾನಮಂತ್ರಿ ಬೆಳೆವಿಮೆ ಯೋಜನೆ ಇಂದು 5 ವರ್ಷಗಳನ್ನು ಪೂರೈಸಿದೆ. ಯೋಜನೆ ವ್ಯಾಪ್ತಿಯನ್ನು ಹೆಚ್ಚಿಸಿದೆ, ಅಪಾಯವನ್ನು ತಗ್ಗಿಸಿದೆ ಮತ್ತು ಕೋಟ್ಯಂತರ ರೈತರಿಗೆ ಇದರಿಂದ ಪ್ರಯೋಜನವಾಗಿದೆ. ಯೋಜನೆಯ ಎಲ್ಲಾ ಫಲಾನುಭವಿಗಳನ್ನು ನಾನು ಅಭಿನಂದಿಸುತ್ತೇನೆ.

ಪ್ರಧಾನಮಂತ್ರಿಯವರ ಬೆಳೆ ವಿಮೆ ಯೋಜನೆ ಹೇಗೆ ರೈತರಿಗೆ ದೊಡ್ಡ ಪ್ರಯೋಜನ ತಂದಿದೆ?

ವಿಮಾ ಕ್ಲೇಮುಗಳ ಇತ್ಯರ್ಥದ ವೇಳೆ ಹೇಗೆ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗಿದೆ?

ಪಿಎಂ ಎಫ್.ಬಿ.ವೈ.ಗೆ ಸಂಬಂಧಿಸಿದ ಈ ಅಂಶಗಳು ಮತ್ತು ಇತರ ಅಂಶಗಳಿಗೆ ನಮೋ ಆಪ್ ನಲ್ಲಿನ ನಿಮ್ಮ ಧ್ವನಿ ವಿಭಾಗದಲ್ಲಿ ನಾವಿನ್ಯ ಪೂರ್ಣವಾಗಿ ಉತ್ತರಿಸಲಾಗಿದೆ." ಎಂದು ತಿಳಿಸಿದ್ದಾರೆ. 

Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
From Journalists to Critics and Kids — How Modi Silently Helped People in Distress

Media Coverage

From Journalists to Critics and Kids — How Modi Silently Helped People in Distress
...

Nm on the go

Always be the first to hear from the PM. Get the App Now!
...
PM extends best wishes to people of Odisha on Raja Parba
June 14, 2021
ಶೇರ್
 
Comments

The Prime Minister, Shri Narendra Modi has extended his best wishes to the people of Odisha on the auspicious occasion of Raja Parba.

In a tweet, the Prime Minister said, "Best wishes on the auspicious occasion of Raja Parba. I pray for the good health and well-being of everyone."