14 ಜುಲೈ 2023 ರಂದು ಪ್ಯಾರಿಸ್‌ ನ ಕ್ವಾಯ್ ಡಿ'ಒರ್ಸೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಗಣರಾಜ್ಯದ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಪ್ರಮುಖ ಭಾರತೀಯ ಮತ್ತು ಫ್ರೆಂಚ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒಗಳನ್ನು ಉದ್ದೇಶಿಸಿ ಜಂಟಿಯಾಗಿ ಮಾತನಾಡಿದರು.

ವೇದಿಕೆಯು ವಿಮಾನಯಾನತಯಾರಿಕೆರಕ್ಷಣೆತಂತ್ರಜ್ಞಾನಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳ ಸಿಇಒಗಳನ್ನು ಒಳಗೊಂಡಿತ್ತು.

ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಮತ್ತು ಭಾರತ ಮತ್ತು ಫ್ರಾನ್ಸ್ ನಡುವಿನ ಆರ್ಥಿಕ ಸಹಕಾರವನ್ನು ಉತ್ತೇಜಿಸುವಲ್ಲಿ ಈ ಉದ್ಯಮದ ಪ್ರಮುಖರು ವಹಿಸಿದ ಪಾತ್ರವನ್ನು ಪ್ರಧಾನಿ ಪ್ರಶಂಸಿಸಿದರುನವೀಕರಿಸಬಹುದಾದ ವಸ್ತುಗಳುಸ್ಟಾರ್ಟ್‌ ಅಪ್ಗಳುಫಾರ್ಮಾಐಟಿಡಿಜಿಟಲ್ ಪಾವತಿಗಳು ಮತ್ತು ಮೂಲಸೌಕರ್ಯಗಳಲ್ಲಿ ಭಾರತದ ಪ್ರಗತಿ ಮತ್ತು ವ್ಯಾಪಾರವನ್ನು ಉತ್ತೇಜಿಸಲು ಕೈಗೊಂಡ ವಿವಿಧ ಉಪಕ್ರಮಗಳನ್ನು ಅವರು ಪ್ರಸ್ತಾಪಿಸಿದರು.

ಭಾರತದಲ್ಲಿನ ಹೂಡಿಕೆಯ ಅವಕಾಶಗಳನ್ನು ಬಳಸಿಕೊಳ್ಳುವಂತೆ ಮತ್ತು ಭಾರತದ ಬೆಳವಣಿಗೆಯ ಭಾಗವಾಗುವಂತೆ ಪ್ರಧಾನಮಂತ್ರಿಯವರು ಸಿಇಒಗಳಿಗೆ ಕರೆ ನೀಡಿದರು.

ಕೆಳಗಿನ ಸಿಇಒಗಳು ಫೋರಂನಲ್ಲಿ ಭಾಗವಹಿಸಿದ್ದರು:

ಕ್ರ.ಸಂ

ಹೆಸರು

ಪದನಾಮ

ಸಂಸ್ಥೆ

ಫ್ರಂಚ್‌ ಕಡೆಯಿಂದ

  1.  

ಆಗಸ್ಟಿನ್ ಡಿ ರೊಮಾನೆಟ್

ಸಿಇಒ

ಎಡಿಪಿ

  1.  

ಗುಯಿಲೌಮ್ ಫೌರಿ

ಸಿಇಒ

ಏರ್‌ ಬಸ್

  1.  

ಫ್ರಾಂಕೋಯಿಸ್ ಜಾಕೋವ್

ಸಿಇಒ

ಏರ್ ಲಿಕ್ವಿಡ್

  1.  

ಹೆನ್ರಿ ಪೌಪರ್ಟ್ ಲಾಫಾರ್ಜ್

ಸಿಇಒ

ಅಲ್ಸ್ಟಾಮ್

  1.  

ಪಾಲ್ ಹರ್ಮೆಲಿನ್

ಅಧ್ಯಕ್ಷ

ಕ್ಯಾಪ್‌ ಜೆಮಿನಿ

  1.  

ಲುಕ್ ರೆಮೊಂಟ್

ಸಿಇಒ

ಇಡಿಎಫ್

  1.  

ಲಾರೆಂಟ್ ಜರ್ಮೈನ್

ಸಿಇಒ

ಈಜಿಸ್

  1.  

ಪಿಯರೆ-ಎರಿಕ್ ಪೊಮೆಲೆಟ್

ಸಿಇಒ

ನೇವಲ್ ಗ್ರೂಪ್

  1.  

ಪೀಟರ್ ಹರ್ವೆಕ್

ಸಿಇಒ

ಷ್ನೇಯ್ಡರ್ ಎಲೆಕ್ಟ್ರಿಕ್

  1.  

ಗೈ ಸಿಡೋಸ್

ಸಿಇಒ

ವಿಕಾಟ್

  1.  

ಫ್ರಾಂಕ್ ಡೆಮೈಲ್

ಡೈರೆಕ್ಚರ್ ಜನರಲ್ ಅಡ್ಜಾಯಿಂಟ್

ಎಂಜಿ

  1.  

ಫಿಲಿಪ್ ಎರ್ರೆರಾ

 

ಡೈರೆಕ್ಟರ್ ಗ್ರೂಪ್

ಇಂಟರ್ನ್ಯಾಷನಲ್ ಮತ್ತು ರಿಲೇಶನ್ಸ್ ಇನ್ಸ್ಟಿಟ್ಯೂಷನ್ನೆಲ್ಲೆಸ್

ಸಫ್ರಾನ್

  1.  

ಎನ್ ಶ್ರೀಧರ್

ಸಿ ಎಫ್ ಓ

ಸೇಂಟ್-ಗೋಬೈನ್

  1.  

ಪ್ಯಾಟ್ರಿಸ್ ಕೇನ್

ಸಿಇಒ

ಥಾಲೆಸ್

  1.  

ನಮಿತಾ ಶಾ

ಡೈರೆಕ್ಟ್ರಿಸ್ ಜನರಾಲೆ ಒನ್ಟೆಕ್

ಟೋಟಲ್‌ ಎನರ್ಜೀಸ್

  1.  

ನಿಕೋಲಸ್ ಬ್ರುಸನ್

ಸಿಇಒ

ಬ್ಲಾಬ್ಲಾಕಾರ್

ಭಾರತದ ಕಡೆಯಿಂದ

  1.  

ಹರಿ ಎಸ್ ಭಾರ್ತಿಯಾ

ಸಹ-ಅಧ್ಯಕ್ಷ

ಜುಬಿಲೆಂಟ್ ಲೈಫ್ ಸೈನ್ಸಸ್ ಲಿಮಿಟೆಡ್

  1.  

ಚಂದ್ರಜಿತ್ ಬ್ಯಾನರ್ಜಿ (ಫೋರಂನ ಸೆಕ್ರೆಟರಿಯೇಟ್)

ಮಹಾನಿರ್ದೇಶಕ

ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ)

  1.  

ಸರೋಜ್ ಕುಮಾರ್ ಪೊದ್ದಾರ್

ಅಧ್ಯಕ್ಷ

ಅಡ್ವೆಂಟ್ಜ್ ಗ್ರೂಪ್

  1.  

ತರುಣ್ ಮೆಹ್ತಾ

ಸಿಇಒ

ಎಥೆರ್ ಎನರ್ಜಿ

  1.  

ಅಮಿತ್ ಬಿ ಕಲ್ಯಾಣಿ

ಜಂಟಿ ವ್ಯವಸ್ಥಾಪಕ ನಿರ್ದೇಶಕ

ಭಾರತ್ ಫೋರ್ಜ್

  1.  

ತೇಜ್ ಪ್ರೀತ್ ಚೋಪ್ರಾ

ಅಧ್ಯಕ್ಷ ಸಿಇಒ

ಭಾರತ್ ಲೈಟ್ ಪವರ್ ಪ್ರೈವೇಟ್ ಲಿಮಿಟೆಡ್

  1.  

ಅಮನ್ ಗುಪ್ತಾ

ಸಹ ಸಂಸ್ಥಾಪಕ

ಬೋಟ್

  1.  

ಮಿಲಿಂದ್ ಕಾಂಬ್ಳೆ

ಸಂಸ್ಥಾಪಕ ಅಧ್ಯಕ್ಷ

ದಲಿತ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರಿ (ಡಿಐಸಿಸಿಐ)

  1.  

ಸಿ.ಬಿಅನಂತಕೃಷ್ಣನ್

ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ ಎ ಎಲ್‌)

  1.  

ವಿಶಾದ್ ಮಫತ್ಲಾಲ್

ಅಧ್ಯಕ್ಷ

ಪಿ ಮಫತ್ಲಾಲ್ ಗ್ರೂಪ್

  1.  

ಪವನ್ ಕುಮಾರ್ ಚಂದನ

 

ಸಹ ಸಂಸ್ಥಾಪಕ

 

ಸ್ಕೈರೂಟ್

ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್

  1.  

ಸುಕರನ್ ಸಿಂಗ್

ಸಿಇಒ ವ್ಯವಸ್ಥಾಪಕ ನಿರ್ದೇಶಕ

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್

  1.  

ಉಮೇಶ್ ಚೌಧರಿ

ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ

ಟಿಟಗರ್ ವ್ಯಾಗನ್ಸ್

  1.  

ಸುದರ್ಶನ್ ವೇಣು

ವ್ಯವಸ್ಥಾಪಕ ನಿರ್ದೇಶಕರು

ಟಿವಿಎಸ್ ಮೋಟಾರ್ ಕಂಪನಿ

  1.  

ವಿಕ್ರಮ್ ಶ್ರಾಫ್

ನಿರ್ದೇಶಕ

ಯುಪಿಎಲ್ ಲಿ.

  1.  

ಸಂದೀಪ್ ಸೊಮಾನಿ

ಅಧ್ಯಕ್ಷವ್ಯವಸ್ಥಾಪಕ ನಿರ್ದೇಶಕ

ಸೊಮಾನಿ ಇಂಪ್ರೆಸಾ ಗ್ರೂಪ್

  1.  

ಸಂಗೀತಾ ರೆಡ್ಡಿ,

ಜಂಟಿ ವ್ಯವಸ್ಥಾಪಕ ನಿರ್ದೇಶಕರು

ಅಪೊಲೊ ಆಸ್ಪತ್ರೆಗಳು

  1.  

ಶ್ರೀನಾಥ್ ರವಿಚಂದ್ರನ್

ಸಹ ಸಂಸ್ಥಾಪಕ ಸಿಇಒ

ಅಗ್ನಿಕುಲ್

  1.  

ಲಕ್ಷ್ಮಿ ಮಿತ್ತಲ್

ಕಾರ್ಯನಿರ್ವಾಹಕ ಅಧ್ಯಕ್ಷ

ಆರ್ಸೆಲರ್ ಮಿತ್ತಲ್

  1.  

ವಿಪುಲ್ ಪರೇಖ್

ಸಹ ಸಂಸ್ಥಾಪಕ

ಬಿಗ್ಬಾಸ್ಕೆಟ್

  1.  

ಸಿದ್ಧಾರ್ಥ್ ಜೈನ್

ವ್ಯವಸ್ಥಾಪಕ ನಿರ್ದೇಶಕ

ಐನಾಕ್ಸ್ ಏರ್ ಪ್ರಾಡಕ್ಟ್ಸ್

  1.  

ರಾಹುಲ್ ಭಾಟಿಯಾ

ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ

ಇಂಟರ್ ಗ್ಲೋಬ್ ಎಂಟರ್ಪ್ರೈಸಸ್

  1.  

ಭುವನ್ ಚಂದ್ರ ಪಾಠಕ್

ಅಧ್ಯಕ್ಷರು ವ್ಯವಸ್ಥಾಪಕ ನಿರ್ದೇಶಕರು

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL)

  1.  

ಪೀಟರ್ ಎಲ್ಬರ್ಸ್

ಸಿಇಒ

ಇಂಡಿಗೋ

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi pens heartfelt letter to BJP's new Thiruvananthapuram mayor; says

Media Coverage

PM Modi pens heartfelt letter to BJP's new Thiruvananthapuram mayor; says "UDF-LDF fixed match will end soon"
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 2 ಜನವರಿ 2026
January 02, 2026

PM Modi’s Leadership Anchors India’s Development Journey