ಉದ್ದೇಶಿತ ಕಾರ್ಯಕ್ರಮವು ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಆಜಾದ್ ಹಿಂದ್ ಫೌಜ್‌ನ ಪರಂಪರೆ ಸ್ಮರಣೆಯ ಧ್ಯೋತಕ
ದೇಶದ ಶ್ರೀಮಂತ ವೈವಿಧ್ಯತೆಯ ಸೊಬಗನ್ನು ಸಾರುವಂತಹ ಗಣರಾಜ್ಯೋತ್ಸವದ ಸ್ತಬ್ದ ಚಿತ್ರಗಳು ಹಾಗೂ ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸುವ "ಭಾರತ್ ಪರ್ವ"ವನ್ನು ಉದ್ಘಾಟಿಸಲಿರುವ ಪ್ರಧಾನ ಮಂತ್ರಿಗಳು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 23ರಂದು ಸಂಜೆ 6.30ಕ್ಕೆ ಕೆಂಪು ಕೋಟೆಯಲ್ಲಿ ನಡೆಯುವ 'ಪರಾಕ್ರಮ ದಿನಾಚರಣೆʼ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ ದಿಗ್ಗಜರ ಕೊಡುಗೆಯನ್ನು ಸ್ಮರಿಸುವ ಗೌರವಿಸಲು ನಿಟ್ಟಿನಲ್ಲಿ ಪ್ರಧಾನಮಂತ್ರಿಯವರ ದೂರದೃಷ್ಟಿಯ ಚಿಂತನೆಯ ಫಲವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು 2021ರಲ್ಲಿ "ಪರಾಕ್ರಮ ದಿನಾಚರಣೆ"ಯಾಗಿ ಆಚರಿಸಲು ಶುರುವಾಯಿತು. ಈ ವರ್ಷ ಕೆಂಪು ಕೋಟೆಯಲ್ಲಿ ನಡೆಯಲಿರುವ ಐತಿಹಾಸಿಕ ಸ್ಮರಣೀಯ ಸಂದರ್ಭಗಳನ್ನು ಮೆಲುಕು ಹಾಕುವ ಹಾಗೂ ವೈವಿಧ್ಯದ ಸಾಂಸ್ಕೃತಿಕ ಅಭಿವ್ಯಕ್ತಿಯ ಅದ್ಭುತ ಅನಾವರಣವಾಗಲಿದೆ.  ಈ ಚಟುವಟಿಕೆಗಳು ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಆಜಾದ್ ಹಿಂದ್ ಫೌಜ್‌ನ ಭವ್ಯ ಪರಂಪರೆಯ ಧ್ಯೊತಕವಾಗಿರುತ್ತದೆ. ನೇತಾಜಿ ಮತ್ತು ಆಜಾದ್ ಹಿಂದ್ ಫೌಜ್‌ನ ಗಮನಾರ್ಹ ಪ್ರಯಾಣವನ್ನು ನಿರೂಪಿಸುವ ಅಪರೂಪದ ಛಾಯಾಚಿತ್ರಗಳು ಮತ್ತು ದಾಖಲೆಗಳ ಪ್ರದರ್ಶನಗಳ ಮೂಲಕ ಅವರ ಕೊಡುಗೆ, ತ್ಯಾಗವನ್ನು ಸ್ಮರಿಸಲು ನೆರವಾಗಲಿದೆ. ಈ ಆಚರಣೆಯು ಜನವರಿ 31ರವರೆಗೆ ನಡೆಯಲಿದೆ.

ಈ ಆಚರಣೆ ಕಾರ್ಯಕ್ರಮದಲ್ಲೇ ಪ್ರಧಾನ ಮಂತ್ರಿ ಅವರು "ಭಾರತ ಪರ್ವ"ಕ್ಕೆ ಚಾಲನೆ ನೀಡಲಿದ್ದಾರೆ. ಇದು ಸಹ ಜನವರಿ 23ರಿಂದ 31ರವರೆಗೆ ನಡೆಯಲಿದೆ. ಇದು ಗಣರಾಜ್ಯೋತ್ಸವದ ಸ್ತಬ್ಧಚಿತ್ರಗಳು ಹಾಗೂ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ದೇಶದ ವೈವಿಧ್ಯತೆಯ ಶ್ರೀಮಂತಿಕೆಯನ್ನು ಅನಾವರಣಗೊಳಿಸಲಿದೆ. 26 ಸಚಿವಾಲಯಗಳು ಮತ್ತು ಇಲಾಖೆಗಳ ಪ್ರಯತ್ನದ ಜತೆಗೆ ನಾಗರಿಕ ಕೇಂದ್ರಿತ ಉಪಕ್ರಮಗಳು, ಸ್ಥಳೀಯ, ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳಿಗೆ ಧ್ವನಿ ನೀಡಲಿವೆ. ಇದು ಕೆಂಪು ಕೋಟೆಯ ಮುಂಭಾಗದಲ್ಲಿರುವ ರಾಮ್ ಲೀಲಾ ಮೈದಾನ ಮತ್ತು ಮಾಧವ್ ದಾಸ್ ಪಾರ್ಕ್‌ನಲ್ಲಿ ನಡೆಯಲಿದೆ.

 

Explore More
77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ

ಜನಪ್ರಿಯ ಭಾಷಣಗಳು

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ
Around 8 million jobs created under the PMEGP, says MSME ministry

Media Coverage

Around 8 million jobs created under the PMEGP, says MSME ministry
NM on the go

Nm on the go

Always be the first to hear from the PM. Get the App Now!
...
Prime Minister receives congratulatory call from the Prime Minister of Luxembourg
July 22, 2024
The two leaders reaffirm commitment towards further strengthening of bilateral ties
PM Frieden appreciates India’s role in supporting an early end to conflict in Ukraine
PM extends invitation to H.R.H the Grand Duke Henri and Prime Minister Frieden to India

H.E. Mr. Luc Frieden, Prime Minister of the Grand Duchy of Luxembourg called Prime Minister Shri Narendra Modi today and congratulated him on re-election for the third consecutive term.

Prime Minister thanked PM Frieden for his wishes and expressed hope to add vigour and momentum to the multifaceted cooperation between the two countries.

Both leaders reaffirmed their commitment to work towards further strengthening bilateral partnership in diverse areas including trade, investment, sustainable finance, industrial manufacturing, health, space and people-people connect. Both leaders exchanged views on regional and global issues, including the conflict in Ukraine. PM Frieden appreciated the role being played by India in supporting the end of the conflict and early restoration of peace and stability.

PM extended invitation to H.R.H the Grand Duke Henri and PM Frieden for visit to India.

Both leaders agreed to remain in touch.