ಅರುಣಾಚಲ ಪ್ರದೇಶದ ಅಭಿವೃದ್ಧಿ ಕಾರ್ಯಗಳ ಕುರಿತು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಮರುಟ್ವೀಟ್ ಮಾಡಿದ್ದಾರೆ;
"ಈ ಅಭಿವೃದ್ಧಿ ಕಾರ್ಯಗಳು ಅರುಣಾಚಲ ಪ್ರದೇಶದ ದೂರದ ಭಾಗಗಳಲ್ಲಿ ನೆಲೆಸಿರುವ ಗ್ರಾಮೀಣ ಜನರ ಜೀವನದ ಗುಣಮಟ್ಟ ಸುಧಾರಿಸುತ್ತದೆ."
9 ಕಿರು-ಮೈಕ್ರೋ ಜಲವಿದ್ಯುತ್ ಯೋಜನೆಗಳಿಗೆ ಚಾಲನೆ ನೀಡಿದ್ದೇನೆ. ಜತೆಗೆ, ಕಿಬಿತೂದಲ್ಲಿ ಐಟಿಬಿಪಿ ಪ್ರಾರಂಭಿಸಿದ ಯೋಜನೆಗಳಿಗೂ ಚಾಲನೆ ನೀಡಿದ್ದೇನೆ. ಅಲ್ಲದೆ, ಮಹಿಳೆಯರ ನೇತೃತ್ವದಲ್ಲಿ ಸ್ವಸಹಾಯ ಸಂಘಗಳು ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲೂ ಭಾಗವಹಿಸಿದ್ದೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಮಾಡಿದ್ದ ಟ್ವೀಟ್ ಗೆ ಪ್ರಧಾನ ಮಂತ್ರಿ ಅವರು ಮರುಟ್ವೀಟ್ ನೀಡಿದ್ದಾರೆ.
The Prime Minister tweeted;
These development works will improve quality of life for people living in remote parts of Arunachal Pradesh. https://t.co/qAAIFLPW6K
— Narendra Modi (@narendramodi) April 11, 2023


