ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪರೀಕ್ಷಾ ಯೋಧರ ಪುಸ್ತಕದಿಂದ 'ನಿಮ್ಮ ಪರೀಕ್ಷೆ, ನಿಮ್ಮ ವಿಧಾನಗಳು-ನಿಮ್ಮ ಸ್ವಂತ ಶೈಲಿಯನ್ನು ಆಯ್ಕೆ ಮಾಡಿಕೊಳ್ಳಿ' ಎಂಬ ಶೀರ್ಷಿಕೆಯ ತುಣುಕುಗಳನ್ನು ಹಂಚಿಕೊಂಡಿದ್ದಾರೆ ಮತ್ತು ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಲಾಗುತ್ತಿದೆ ಎಂಬುದನ್ನು ಹಂಚಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಕರೆ ನೀಡಿದ್ದಾರೆ.
ಪ್ರಧಾನಿ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ;
"#ExamWarriors ಪುಸ್ತಕದಲ್ಲಿ, ಒಂದು ಮಂತ್ರವಿದೆ ಅದೆಂದರೆ 'ನಿಮ್ಮ ಪರೀಕ್ಷೆ, ನಿಮ್ಮ ವಿಧಾನಗಳು - ನಿಮ್ಮ ಸ್ವಂತ ಶೈಲಿಯನ್ನು ಆಯ್ಕೆ ಮಾಡಿಕೊಳ್ಳಿ' ಎಂಬುದಾಗಿದೆ.
#ParikshaPeCharcha ಸಮೀಪಿಸುತ್ತಿರುವಂತೆಯೇ, ನೀವು ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸುತ್ತೀರಿ ಎಂಬುದನ್ನು ಹಂಚಿಕೊಳ್ಳಲು ನಾನು ನಿಮ್ಮೆಲ್ಲರಿಗೂ ಕರೆ ನೀಡುತ್ತೇನೆ. ಇದು ಖಂಡಿತವಾಗಿಯೂ ನಮ್ಮ ಪರೀಕ್ಷಾ ಯೋಧರನ್ನು ಉತ್ತೇಜಿಸುತ್ತದೆ’’.
In the book #ExamWarriors, one Mantra is ‘Your Exam, Your Methods - Choose Your Own Style.’
— Narendra Modi (@narendramodi) January 16, 2023
As #ParikshaPeCharcha approaches, I urge you all to share how you prepare for exams including interesting experiences of the same. It will surely motivate our Exam Warriors. pic.twitter.com/NVYFnnTSiJ