ಜ್ಞಾನ, ಬುದ್ಧಿವಂತಿಕೆ ಮತ್ತು ದೂರದೃಷ್ಟಿಯಂತಹ ಸದ್ಗುಣಗಳು ಜೀವನದಲ್ಲಿ ಯಶಸ್ಸಿನ ಅಡಿಪಾಯ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಈ ಗುಣಗಳಿಂದ ಶ್ರೀಮಂತರಾಗಿರುವ ವ್ಯಕ್ತಿಯು ಅತ್ಯಂತ ಕಷ್ಟಕರವಾದ ಸವಾಲುಗಳನ್ನು ಸಹ ಜಯಿಸಲು ಮತ್ತು ವಿಜಯಶಾಲಿಯಾಗಿ ಹೊರಹೊಮ್ಮಲು ಸಮರ್ಥನಾಗಿರುತ್ತಾನೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಅವರು ಸಂಸ್ಕೃತ ಸುಭಾಷಿತಂವನ್ನು ಹಂಚಿಕೊಂಡಿದ್ದಾರೆ –
“शास्त्रे प्रतिष्ठा सहजश्च बोधः प्रागल्भ्यमभ्यस्तगुणा च वाणी ।
कालानुरोधः प्रतिभानवत्त्वमेते गुणाः कामदुघाः क्रियासु ॥”
ವಿಷಯದ ಬಗ್ಗೆ ನೈಜ ಜ್ಞಾನ, ಸ್ವಾಭಾವಿಕ ವಿವೇಚನೆ, ನಿರ್ಭೀತ ಆತ್ಮವಿಶ್ವಾಸ, ಅಭ್ಯಾಸದ ಮೂಲಕ ಪರಿಷ್ಕರಿಸಲಾದ ಶಕ್ತಿಯುತ ಮಾತು, ಸಮಯದ ಬೇಡಿಕೆಗಳನ್ನು ಗುರುತಿಸುವ ದೂರದೃಷ್ಟಿ ಮತ್ತು ಸದಾ ಹೊಸ ಬುದ್ಧಿವಂತಿಕೆ, ಈ ಆರು ಗುಣಗಳು ಮನುಷ್ಯನ ಪ್ರತಿಯೊಂದು ಪ್ರಯತ್ನದಲ್ಲೂ 'ಕಾಮಧೇನು' ಎಂದು ಸಾಬೀತುಪಡಿಸುತ್ತವೆ, ಇದು ಪ್ರತಿಯೊಂದು ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;
“ज्ञान, विवेक और दूरदर्शिता जैसे सद्गुण जीवन में सफलता का प्रमुख आधार हैं। इनसे समृद्ध व्यक्ति कठिन से कठिन चुनौतियों में भी विजयी होता है।
शास्त्रे प्रतिष्ठा सहजश्च बोधः प्रागल्भ्यमभ्यस्तगुणा च वाणी ।
कालानुरोधः प्रतिभानवत्त्वमेते गुणाः कामदुघाः क्रियासु ॥”
ज्ञान, विवेक और दूरदर्शिता जैसे सद्गुण जीवन में सफलता का प्रमुख आधार हैं। इनसे समृद्ध व्यक्ति कठिन से कठिन चुनौतियों में भी विजयी होता है।
— Narendra Modi (@narendramodi) June 19, 2026
शास्त्रे प्रतिष्ठा सहजश्च बोधः प्रागल्भ्यमभ्यस्तगुणा च वाणी ।
कालानुरोधः प्रतिभानवत्त्वमेते गुणाः कामदुघाः क्रियासु ॥ pic.twitter.com/CEbEwoc7wl


