ಪ್ರಪಂಚದೊಂದಿಗೆ ಭಾರತದ ವ್ಯವಹಾರಗಳನ್ನು ಗಾಢಗೊಳಿಸಲು ಭಾರತೀಯ ವಲಸಿಗ ಸಮುದಾಯದ ಪ್ರಯತ್ನಗಳಿಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅವರನ್ನು ಶ್ಲಾಘಿಸಿದರು.

“ ಇಂದು ನಡೆಯುವ “ಅಹ್ಲಾನ್ ಮೋದಿ” ಕಾರ್ಯಕ್ರಮದಲ್ಲಿ ಯು.ಎ.ಇ.ಯ ಭಾರತೀಯ ವಲಸಿಗರೊಂದಿಗೆ ಇರಲು ನಾನು ಸಮಯಾವಕಾಶವನ್ನು ಎದುರು ನೋಡುತ್ತಿದ್ದೇನೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು!

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;

"ನಮ್ಮ ವಲಸಿಗ ಸಮುದಾಯ ಮತ್ತು ಪ್ರಪಂಚದೊಂದಿಗೆ ಭಾರತದ ವ್ಯವಹಾರಗಳನ್ನು ಗಾಢವಾಗಿಸುವ ಅವರ ಪ್ರಯತ್ನಗಳ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ. ಈ ಸಂಜೆ, “ಅಹ್ಲಾನ್ ಮೋದಿ” ಕಾರ್ಯಕ್ರಮದಲ್ಲಿ ಯು.ಎ.ಇ.ಯ ಭಾರತೀಯ ವಲಸಿಗ ಸಮುದಾಯದ ಜೊತೆಗೆ ಇರಲು ನಾನು ಸಮಯಾವಕಾಶಗಳನ್ನು ಎದುರು ನೋಡುತ್ತಿದ್ದೇನೆ! ಈ ಸ್ಮರಣೀಯ ಸಂದರ್ಭದಲ್ಲಿ ಭಾಗವಹಿಸಿ, ಬನ್ನಿ ಜೊತೆ ಸೇರಿಕೊಳ್ಳಿ."

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's 1 Trillion Retail Moment: Dawn of Retail Revenue Intelligence

Media Coverage

India's 1 Trillion Retail Moment: Dawn of Retail Revenue Intelligence
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 27 ಜೂನ್ 2026
June 27, 2026

Appreciation for PM Modi's Development-Focused and People-Centric Governance