ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹುಲ್ ದಿವಸ್ ಸಂದರ್ಭದಲ್ಲಿ ಆದಿವಾಸಿ ಸಮಾಜದ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು:
''ನಮ್ಮ ಬುಡಕಟ್ಟು ಸಮಾಜದ ವೀರ-ನಾಯಕರಿಗೆ 'ಹುಲ್ ದಿವಸ' ಅಂಗವಾಗಿ ಶತ ನಮನಗಳು. ಈ ವಿಶೇಷ ಸಂದರ್ಭದಲ್ಲಿ ಅನ್ಯಾಯದ ವಿರುದ್ಧ ಸಿದ್ಧೋ-ಕನ್ಹು, ಚಂದ್-ಭೈರವ್ ಮತ್ತು ಫುಲೋ-ಜಾನೋ ಅವರ ಶೌರ್ಯ ಮತ್ತು ಧೈರ್ಯವನ್ನು ನಮಗೆ ನೆನಪಿಸುತ್ತದೆ. ಅವರ ಹೋರಾಟದ ಸಾಹಸಗಾಥೆ ದೇಶವಾಸಿಗಳಿಗೆ ಸದಾ ಪ್ರೇರಣೆ ನೀಡುತ್ತದೆ.
‘हूल दिवस’ पर हमारे आदिवासी समाज के वीर-वीरांगनाओं को शत-शत नमन। यह विशेष अवसर हमें अन्याय के खिलाफ सिद्धो-कान्हू, चांद-भैरव और फूलो-झानो समेत कई अन्य पराक्रमियों के शौर्य और साहस का स्मरण कराता है। उनके संघर्ष की गाथा देशवासियों को सदैव प्रेरित करती रहेगी।
— Narendra Modi (@narendramodi) June 30, 2023
ᱦᱩᱞ ᱢᱟᱦᱟᱸᱨᱮ ᱟᱵᱚ ᱟ.ᱫᱤᱵᱟ.ᱥᱤ ᱥᱚᱢᱟᱡᱽ ᱨᱮᱱ ᱵᱤᱨ ᱵᱟᱱᱴᱟ ᱠᱚ ᱥᱟᱭ ᱥᱟᱭ ᱜᱚᱰ ᱡᱚᱦᱟᱨ ᱾ ᱱᱚᱣᱟ ᱠᱷᱟᱥ ᱚᱵᱚᱛᱟᱨᱮ ᱟᱵᱚ ᱠᱚ ᱚᱱᱮᱭᱟᱭ ᱵᱤᱨᱩᱫᱽ ᱥᱤᱫᱚ-ᱠᱟ.ᱱᱦᱩ, ᱪᱟᱸᱫᱽᱼᱵᱷᱟᱭᱨᱚ ᱟᱨ ᱯᱷᱩᱞᱚ ᱡᱷᱟᱱᱚ ᱥᱟᱶ…
— Narendra Modi (@narendramodi) June 30, 2023


