ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಜನ್ಮದಿನಕ್ಕೆ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಪ್ರಧಾನಿ ಟ್ವೀಟ್ ಮಾಡಿ:
''ಮಾಜಿ ಪ್ರಧಾನಿ ಶ್ರೀ ಚಂದ್ರಶೇಖರ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು. ಚಂದ್ರಶೇಖರ್ ಅವರು ನಮ್ಮ ರಾಷ್ಟ್ರಕ್ಕೆ ಶ್ರೀಮಂತ ಕೊಡುಗೆ ನೀಡಿದ್ದಾರೆ. ರಾಜಕೀಯದಲ್ಲಿ ಎಲ್ಲರಿಂದ ವ್ಯಾಪಕವಾಗಿ ಗೌರವಿಸಲ್ಪಡುತ್ತಿದ್ದರು. ಅತ್ಯಂತ ಶ್ರದ್ಧೆಯಿಂದ ಸಮಾಜಕ್ಕೆ ಗೌರವ ಸಲ್ಲಿಸಿದ್ದ ಚಂದ್ರಶೇಖರ್ ಅವರು ಬಡತನವನ್ನು ತೊಡೆದುಹಾಕಲು ಕೆಲಸ ಮಾಡಿದ್ದರು.'' ಎಂದು ಬರೆದುಕೊಂಡಿದ್ದಾರೆ.
Tributes to former PM Shri Chandra Shekhar Ji on his birth anniversary. He made a rich contribution to our nation and was widely respected across the political spectrum. He served society with utmost dedication and worked to remove poverty.
— Narendra Modi (@narendramodi) April 17, 2023


