ಸಿಖಂದರಾಬಾದ್ ನ ವಲಯ ರೈಲ್ವೆ ತರಬೇತಿ ಸಂಸ್ಥೆಯ ಆವರಣದಲ್ಲಿರುವ 200 ವರ್ಷ ಪುರಾತನ ಪಾರಂಪರಿಕ ಬಾವಿಯ ನವೀಕರಣ ಮಾಡಿದ ಸಂಸ್ಥೆಯ ಕಾರ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿಖಂದರಾಬಾದ್ ನ ಈ ರೈಲ್ವೆ ತರಬೇತಿ ಸಂಸ್ಥೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜಲಸಂರಕ್ಷಣೆಗಾಗಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನೂ ಅಳವಡಿಸಿದೆ.
“ಈ ಪ್ರಯತ್ನ ಅತ್ಯಂತ ಶ್ಲಾಘನೀಯ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರೈಲ್ವೆ ಸಚಿವಾಲಯದ ಟ್ವೀಟ್ ಗೆ ಪ್ರತಿ ಟ್ವೀಟ್ ಮಾಡಿದ್ದಾರೆ.
Heritage Well revived!
— Ministry of Railways (@RailMinIndia) February 24, 2023
Promoting sustainable & green initiatives Zonal Railway Training Institute, Secunderabad, revived a 200-year-old heritage well on its premises & further built Rainwater Harvesting Pits around it to facilitate water conservation. pic.twitter.com/4FteTWJ4ig


