ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯಸಭಾ ಸದಸ್ಯ ಬ್ರಿಜ್ ಲಾಲ್ ಅವರ ಮನೆಯಲ್ಲಿ ಗುಬ್ಬಚ್ಚಿಗಳನ್ನು ಸಂರಕ್ಷಿಸುವ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ರಾಜ್ಯಸಭಾ ಸಂಸದರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ, ಟ್ವೀಟ್ ಮಾಡಿ;
“"ತುಂಬಾ ಒಳ್ಳೆಯದು! ನಿಮ್ಮ ಈ ಪ್ರಯತ್ನ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ.'' ಎಂದು ಹೊಗಳಿ ಬರೆದಿದ್ದಾರೆ.
बहुत खूब! आपका यह प्रयास हर किसी को प्रेरित करेगा। https://t.co/k2ZbOrtcod
— Narendra Modi (@narendramodi) February 19, 2023


