ಶೇರ್
 
Comments

ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಅರುಣಾಚಲ ಪ್ರದೇಶದ ಕುರುಂಗ್ ಕುಮೆ ಜಿಲ್ಲೆಯ ಅತ್ಯಂತ ದುರ್ಗಮ ಮತ್ತು ದೂರದ  ಸ್ಥಳಗಳಲ್ಲಿ ಒಂದಾದ ಹುರಿಗೆ ಹೋಗುವ 278 ಕಿ.ಮೀ ಹಪೋಲಿ-ಸರ್ಲಿ-ಹುರಿ ರಸ್ತೆಯನ್ನು ಡಾಂಬರು ಮೇಲ್ಮೈ ಹೊದಿಕೆಯ ರಸ್ತೆಯನ್ನಾಗಿಸಿರುವ  ಗಡಿ ರಸ್ತೆಗಳ ಸಂಘಟನೆಯ ಸಾಧನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ಲಾಘಿಸಿದ್ದಾರೆ.

ಗಡಿ ರಸ್ತೆಗಳ ಸಂಘಟನೆಯ (ಬಾರ್ಡರ್ ರೋಡ್ಸ್ ಆರ್ಗನೈಸೇಶನ್ನಿನ)  ಟ್ವೀಟ್ ಎಳೆಯನ್ನು  ಹಂಚಿಕೊಂಡಿರುವ ಪ್ರಧಾನ ಮಂತ್ರಿ,ಅವರು ತಮ್ಮ ಟ್ವೀಟ್ ನಲ್ಲಿ  

"ಶ್ಲಾಘನೀಯ ಸಾಧನೆ!"

ಎಂದು ಬಣ್ಣಿಸಿದ್ದಾರೆ.

Explore More
77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ

ಜನಪ್ರಿಯ ಭಾಷಣಗಳು

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ
Swachh Bharat: 9 Years Since Mission Launch, 14 States and UTs Have Open Defecation-Free Plus Villages

Media Coverage

Swachh Bharat: 9 Years Since Mission Launch, 14 States and UTs Have Open Defecation-Free Plus Villages
NM on the go

Nm on the go

Always be the first to hear from the PM. Get the App Now!
...
ಸೋಶಿಯಲ್ ಮೀಡಿಯಾ ಕಾರ್ನರ್ 3 ಅಕ್ಟೋಬರ್ 2023
October 03, 2023
ಶೇರ್
 
Comments

Expressions of Gratitude to PM Modi for his Commitment to India’s Swift and Holistic Progress