ಮಣಿಪುರದಲ್ಲಿ ಎಂ.ಎಸ್.ಎಂ.ಇ.ಗಳು 1 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಮಣಿಪುರದ ಮುಖ್ಯಮಂತ್ರಿ ಶ್ರೀ ಎನ್. ಬಿರೇನ್ ಸಿಂಗ್ ಅವರ ಟ್ವೀಟ್ ಗೆ ಸ್ಪಂದನೆಯಾಗಿ ಪ್ರಧಾನಮಂತ್ರಿ ಅವರು ಈ ರೀತಿ ಸಂದೇಶ ನೀಡಿದ್ದಾರೆ;
"ಒಳ್ಳೆಯದು ಮಣಿಪುರ! ರಾಜ್ಯದ ಪ್ರಗತಿಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಎಂ.ಎಸ್.ಎಂ.ಇ. ವಲಯದ ಬಲವನ್ನು ಹೆಚ್ಚಿಸುವ ಉತ್ತಮ ಕೆಲಸವನ್ನು ಮುಂದುವರಿಸಿ."
Well done Manipur! Keep up the good work of leveraging the strength of the MSME sector in order to further the state’s progress. https://t.co/qHYAygCQ2c
— Narendra Modi (@narendramodi) October 30, 2021


