ಭಾರತದ ಶ್ರೀಮಂತ ಕ್ರೀಡಾ ಸಂಪ್ರದಾಯಗಳು ಮತ್ತು ವೈವಿಧ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪಾರಂಪರಿಕ್ ಕ್ರೀಡಾ ಮಹೋತ್ಸವವನ್ನು ಆಯೋಜಿಸುವ ಒಡಿಶಾದ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕ್ರಮವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ಲಾಘಿಸಿದ್ದಾರೆ.
ಕೇಂದ್ರ ಸಹಾಯಕ ಸಚಿವ ಡಾ. ಸುಭಾಸ್ ಸರ್ಕಾರ್ ಅವರ ಟ್ವೀಟ್ ಗೆ ಪ್ರತ್ಯುತ್ತರವಾಗಿ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ;
"ಭಾರತದ ಶ್ರೀಮಂತ ಕ್ರೀಡಾ ಸಂಪ್ರದಾಯಗಳು ಮತ್ತು ವೈವಿಧ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪಾರಂಪರಿಕ್ ಕ್ರೀಡಾ ಮಹೋತ್ಸವವನ್ನು ಆಯೋಜಿಸಲು ಒಡಿಶಾ ಕೇಂದ್ರೀಯ ವಿಶ್ವವಿದ್ಯಾಲಯ ಮುಂದಾಗಿರುವುದು ಪ್ರಶಂಸನೀಯ ಉಪಕ್ರಮ" ಎಂದು ಅವರು ಹೇಳಿದ್ದಾರೆ.
https://pib.gov.in/PressReleasePage.aspx?PRID=1918629
Laudatory initiative by Central University of Odisha to organise the Paramparik Kreeda Mahotsava to spread awareness about India's rich sporting traditions and diversity. https://t.co/Aj3Oya5U4Y https://t.co/qZh1wOQSRS
— Narendra Modi (@narendramodi) April 23, 2023


