ಇಂದಿನಿಂದ ಆರಂಭವಾಗಲಿರುವ ಕಾಶಿ ತಮಿಳು ಸಂಗಮಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭ ಕೋರಿದ್ದಾರೆ. ಈ ವೈಬ್ರೆಂಟ್ ಕಾರ್ಯಕ್ರಮವು ಏಕ್ ಭಾರತ್, ಶ್ರೇಷ್ಠ ಭಾರತ್’ ನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. “ಸಂಗಮಕ್ಕೆ ಬರುವ ಎಲ್ಲರಿಗೂ ಕಾಶಿಯಲ್ಲಿ ಆಹ್ಲಾದಕರ ಮತ್ತು ಸ್ಮರಣೀಯ ವಾಸ್ತವ್ಯವಿರಲಿ ಎಂದು ನಾನು ಬಯಸುತ್ತೇನೆ..!’’ ಎಂದು ಶ್ರೀ ನರೇಂದ್ರ ಮೋದಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಹೀಗೆ ಹೇಳಿದ್ದಾರೆ.
"ಕಾಶಿ ತಮಿಳು ಸಂಗಮವು ಇಂದು ಆರಂಭವಾಗುತ್ತಿದೆ, ಇದು ‘ಏಕ್ ಭಾರತ್, ಶ್ರೇಷ್ಠ ಭಾರತ್’ ನ ಉತ್ಸಾಹವನ್ನು ಮತ್ತಷ್ಟು ಗಾಢವಾಗಿಸುವ ಈ ರೋಮಾಂಚಕ ಕಾರ್ಯಕ್ರಮಕ್ಕೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಸಂಗಮಕ್ಕೆ ಬರುವ ಎಲ್ಲರಿಗೂ ಕಾಶಿಯಲ್ಲಿ ಆಹ್ಲಾದಕರ ಮತ್ತು ಸ್ಮರಣೀಯ ವಾಸ್ತವ್ಯವಿರಲಿ ಎಂದು ನಾನು ಬಯಸುತ್ತೇನೆ!"
As the Kashi Tamil Sangamam begins today, I convey my best wishes for this vibrant programme which deepens the spirit of 'Ek Bharat, Shreshtha Bharat.' I wish everyone coming for the Sangamam a pleasant and memorable stay in Kashi! https://t.co/KpxREQX4rw
— Narendra Modi (@narendramodi) December 2, 2025
காசி தமிழ் சங்கமம் இன்று தொடங்கியுள்ள நிலையில், ‘ஒரே பாரதம், உன்னத பாரதம்’ என்ற உணர்வை ஆழப்படுத்தும் இந்த சிறப்பான நிகழ்ச்சிக்கு எனது நல்வாழ்த்துகளை நான் தெரிவித்துக் கொள்கிறேன். காசியில் மகிழ்ச்சியோடும், பசுமையான நினைவுகளோடும் சங்கமம் நிகழ்ச்சிக்கு வருகை தருகின்ற அனைவருக்கும்… https://t.co/KpxREQX4rw
— Narendra Modi (@narendramodi) December 2, 2025


