ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಹಾಂಗ್ ಝೌ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಮಹಿಳೆಯರ 200 ಮೀಟರ್ - ಟಿ12 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಸಿಮ್ರಾನ್ ಅವರನ್ನು ಅಭಿನಂದಿಸಿದರು.
ಭವಿಷ್ಯದ ಪ್ರಯತ್ನಗಳಿಗೆ ಅವರು ಶುಭ ಹಾರೈಸಿದರು.
ಪ್ರಧಾನಮಂತ್ರಿಯವರು X ನಲ್ಲಿ ಪೋಸ್ಟ್ ಮಾಡಿದ್ದಾರೆ:
"ಮಹಿಳೆಯರ 200 ಮೀಟರ್ - ಟಿ 12 ಸ್ಪರ್ಧೆಯಲ್ಲಿ ಅತ್ಯುತ್ತಮ ಬೆಳ್ಳಿ ಪದಕ ಗೆದ್ದ ಸಿಮ್ರಾನ್ ಅವರಿಗೆ ಅಭಿನಂದನೆಗಳು. ಭಾರತವು ಈ ನಂಬಲಾಗದ ಸಾಧನೆಯನ್ನು ಹೆಮ್ಮೆಯಿಂದ ಆಚರಿಸುತ್ತದೆ! ಮುಂದಿನ ಪ್ರಯತ್ನಗಳಿಗೆ ಆಲ್ ದಿ ಬೆಸ್ಟ್" ಎಂದಿದ್ದಾರೆ.
Congratulations to Simran for her outstanding Silver in the Women's 200m - T12 event. India celebrates this incredible achievement with beaming pride! All the best for endeavours ahead. pic.twitter.com/5ZCIw2tLz2
— Narendra Modi (@narendramodi) October 26, 2023


