ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಪುರುಷರ 1500 ಮೀ-ಟಿ 46 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಪ್ರಮೋದ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನ ಮಂತ್ರಿ ಸಂದೇಶ ನೀಡಿದ್ದಾರೆ.
"ಪುರುಷರ 1500m-T46 ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗಳಿಸಿದ್ದಕ್ಕಾಗಿ ಪ್ರಮೋದ್ ಅವರಿಗೆ ಅಭಿನಂದನೆಗಳು! ಇದು ಅಸಾಧಾರಣ ಮತ್ತು ಪ್ರೇರಕ ಪ್ರದರ್ಶನವಾಗಿದೆ" ಎಂದು ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.
Congratulations to Pramod on securing the Silver medal in the Men's 1500m-T46 event! An exceptional and motivating performance it was. pic.twitter.com/SlQOCRsMdO
— Narendra Modi (@narendramodi) October 24, 2023


