ಪೋಲೆಂಡ್‌ನಲ್ಲಿ ನಡೆದ ʻಐಎಸ್‌ಎಸ್‌ಎಫ್ ಅಧ್ಯಕ್ಷರ ಕಪ್‌ʼ ಶೂಟಿಂಗ್‌ ಪಂದ್ಯಾವಳಿಯಲ್ಲಿ ಪದಕ ಗೆದ್ದ ಭಾರತದ ಮನು ಭಾಕರ್, ರಾಹಿ ಸರ್ನೋಬತ್, ಸೌರಭ್ ಚೌಧರಿ ಮತ್ತು ಅಭಿಷೇಕ್ ವರ್ಮಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಪೋಲೆಂಡ್‌ನಲ್ಲಿ ನಡೆದ ʻಐಎಸ್‌ಎಸ್‌ಎಫ್‌ ಅಧ್ಯಕ್ಷರ ಕಪ್ʼ ಶೂಟಿಂಗ್‌ ಪಂದ್ಯಾವಳಿಯಲ್ಲಿ @ISSF_Shooting ಪದಕ ಗೆದ್ದ ಮನು ಭಾಕರ್‌@realmanubhaker, ರಾಹಿ ಸರ್ನೋಬತ್ @SarnobatRahi, ಸೌರಭ್ ಚೌಧರಿ @SChaudhary2002 ಮತ್ತು ಅಭಿಷೇಕ್ ವರ್ಮಾ @abhishek_70007 ಅವರಿಗೆ ಅಭಿನಂದನೆಗಳು. ಈ ಕ್ರೀಡಾಪಟುಗಳ ಅದ್ಭುತ ಪ್ರದರ್ಶನದ ಬಗ್ಗೆ ಭಾರತದ ಜನತೆ ಹೆಮ್ಮೆ ಪಡುತ್ತಾರೆ. ಈ ಕ್ರೀಡಾಪಟುಗಳ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಕೆಗಳು," ಎಂದಿದ್ದಾರೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Stranded in Tehran, 50 Iranian Sikhs return safely to India

Media Coverage

Stranded in Tehran, 50 Iranian Sikhs return safely to India
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 02 ಆಗಸ್ಟ್ 2026
August 02, 2026

Youth. Manufacturing. Digital Trust. The Three Engines Powering New Bharat Under PM Modi