ಪ್ರಧಾನಮಂತ್ರಿ ಶ್ರೀ ನರೇಂದ್ರ ‌ಮೋದಿ‌ ಅವರು, ಶ್ರೀ ಸ್ವರಾಜ್ ಪೌಲ್ ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. 

ಯುನೈಟೆಡ್‌ ಕಿಂಗ್ಡಮ್ ನಲ್ಲಿ ಉದ್ಯಮ, ಪರೋಪಕಾರ ಹಾಗೂ ಸಾರ್ವಜನಿಕ ಸೇವೆಗೆ  ಶ್ರೀ ಸ್ವರಾಜ್ ಪೌಲ್ ಅವರ ಕೊಡುಗೆಗಳು, ಜೊತೆಗೆ ಭಾರತದೊಂದಿಗೆ ಹತ್ತಿರದ ಸಂಬಂಧಕ್ಕೆ ಅವರ ಅಚಲ ಬೆಂಬಲ ಸದಾ ಸ್ಮರಣೀಯವಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ. 

ಶ್ರೀ ಮೋದಿ ಅವರು ಶ್ರೀ ಸ್ವರಾಜ್ ಪೌಲ್ ಅವರೊಂದಿಗಿನ ಮಾತುಕತೆಗಳನ್ನು ಮಮತೆಯಿಂದ ಸ್ಮರಿಸಿದ್ದಾರೆ ಮತ್ತು ಅವರ ಕುಟುಂಬ ಹಾಗೂ ಬೆಂಬಲಿಗರಿಗೆ ಸಂತಾಪ ಸೂಚಿಸಿದ್ದಾರೆ. 

ಎಕ್ಸ್ ಪೋಸ್ಟ್ ನಲ್ಲಿ ಶ್ರೀ ಮೋದಿ ಅವರು ಹೇಳಿದ್ದಾರೆ;

"ಶ್ರೀ ಸ್ವರಾಜ್ ಪೌಲ್ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಯುಕೆಯಲ್ಲಿ ಉದ್ಯಮ, ಪರೋಪಕಾರ, ಸಾರ್ವಜನಿಕ ‌ಸೇವೆಗೆ ಅವರ ಕೊಡುಗೆಗಳು ಮತ್ತು ಭಾರತದೊಂದಿಗೆ ಹತ್ತಿರದ ಸಂಬಂಧಕ್ಕೆ ಅವರ ಅಚಲ ಬೆಂಬಲ ಸದಾ ಸ್ಮರಣೀಯವಾಗಿದೆ. ನಮ್ಮ ಅನೇಕ ಮಾತುಕತೆಗಳನ್ನು ಮಮತೆಯಿಂದ ನೆನಪಿಸಿಕೊಳ್ಳುತ್ತೇನೆ. ಅವರ ಕುಟುಂಬ ಹಾಗೂ ಬೆಂಬಲಿಗರಿಗೆ ಸಂತಾಪಗಳು. ಓಂ ಶಾಂತಿ"

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
After Modi's Push For Domestic Tourism, Here Are 8 Places Seeing A Surge

Media Coverage

After Modi's Push For Domestic Tourism, Here Are 8 Places Seeing A Surge
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 25 ಮೇ 2026
May 25, 2026

Economic Powerhouse Meets Compassionate Leadership: India’s Rise Under PM Narendra Modi