ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2022ರಲ್ಲಿ ಮಹಿಳೆಯರ 100 ಮೀಟರ್ ಟಿ12 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ಸಿಮ್ರಾನ್ ವಾಟ್ಸ್ ಅವರನ್ನು ಅಭಿನಂದಿಸಿದ್ದಾರೆ.
ಪ್ರಧಾನ ಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಹೀಗೆ ಹೇಳಿದ್ದಾರೆ:
“ಮಹಿಳೆಯರ 100 ಮೀಟರ್ ಟಿ12 ಸ್ಪರ್ಧೆಯಲ್ಲಿ ಸಿಮ್ರಾನ್ ವಾಟ್ಸ್‌ಗೆ ಅದ್ಭುತ ಬೆಳ್ಳಿ. ಈ ಅದ್ಭುತ ಗೆಲುವಿಗೆ ಅಭಿನಂದನೆಗಳು. ಈ ಅತ್ಯುತ್ತಮ ಪ್ರದರ್ಶನವು ಅವರ ಬದ್ಧತೆ ಮತ್ತು ಪ್ರತಿಭೆಗೆ ಸಾಕ್ಷಿಯಾಗಿದೆ’’ .
A wonderful Silver for @SimranVats11 in the Women's 100m T12 event. Congratulations on this splendid victory.
— Narendra Modi (@narendramodi) October 24, 2023
This outstanding performance is a testament to her dedication and talent. pic.twitter.com/DexNxb5Ldi


